Breaking Posts

6/trending/recent
Type Here to Get Search Results !

8:10:45

Manjeshwar Sub Dist Sasthrotsava. ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆಎಲ್ಲಾ ತೋರಿಸಿ

ಮಂಜೇಶ್ವರ ಉಪಜಿಲ್ಲಾಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಬಾಕ್ರಬೈಲ್ ಎ.ಯು.ಪಿ ಶಾಲೆ ಪಾತೂರು ಯು.ಪಿ ಹಾಗೂ ಎಲ್. ಪಿ ವಿಭಾಗದ ನಿರ್ಮಾಣ ಸ್ಪರ್ಧೆಯಲ್ಲಿ ಅಗ್ರಸ್ಥಾನ.

ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನ, ಗಣಿತ, ವೃತ್ತಿಪರಿಚಯ ಮೇಳ. ಶ್ರೀ ಶಾರದಾ ಎ. ಎಲ್. ಪಿ ಕನಿಯಾಲ ಶಾಲೆಯು ಗಣಿತ ವಿಭಾಗದಲ್ಲಿ ಸಮಗ್ರ ನಾಲ್ಕನೇ ಸ್ಥಾನ.

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ ವಾಲಿಬಾಲ್ ನೆಟ್ ಮೇಕಿಂಗ್ ನಲ್ಲಿ ಎ ಗ್ರೇಡ್ ನೊಂದಿಗೆ ಮುಸ್ತಫ ಮುಹಿಯದ್ದೀನ್ ಐ. ಪ್ರಥಮ ಸ್ಥಾನ.

ಮಂಜೇಶ್ವರ ಉಪಜಿಲ್ಲಾ ಮಟ್ಟದ ವೃತ್ತಿ ಪರಿಚಯ ಮೇಳದಲ್ಲಿ ಕೊಡ್ಲಮೊಗರು ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಕಲಾ ಪ್ರಕಾರಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನಗಳನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ ಅಕ್ಟೋಬರ್ 30 ಹಾಗೂ 31 ರಂದು: ಆಹ್ವಾನ ಪತ್ರಿಕೆ ಬಿಡುಗಡೆ.