ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ ವಾಲಿಬಾಲ್ ನೆಟ್ ಮೇಕಿಂಗ್ ನಲ್ಲಿ ಎ ಗ್ರೇಡ್ ನೊಂದಿಗೆ ಮುಸ್ತಫ ಮುಹಿಯದ್ದೀನ್ ಐ. ಪ್ರಥಮ ಸ್ಥಾನ.
ನವೆಂಬರ್ 03, 2023
0
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವ ವಾಲಿಬಾಲ್ ನೆಟ್ ಮೇಕಿಂಗ್ ನಲ್ಲಿ ಎ ಗ್ರೇಡ್ ನೊಂದಿಗೆ ಮುಸ್ತಫ ಮುಹಿಯದ್ದೀನ್ ಐ. ಪ್ರಥಮ ಸ್ಥಾನ.
ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ವಾಲಿಬಾಲ್ ನೆಟ್ ಮೇಕಿಂಗ್ ನಲ್ಲಿ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನಗಳಿಸಿದ ಜಿ.ಎಚ್.ಎಸ್. ಎಸ್. ಬೇಕೂರು ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಮುಸ್ತಫ ಮುಹಿಯದ್ದೀನ್ ಐ. ಇವರು ಜೋಡುಕಲ್ಲಿನ ಇಬ್ರಾಹಿಂ ಮತ್ತು ಆಯಿಶತ್ ಉಮೈರ ದಂಪತಿಯ ಪುತ್ರನಾಗಿದ್ದಾನೆ.



