Breaking Posts

6/trending/recent
Type Here to Get Search Results !

8:10:45

ಸಾಂತ್ವನ" ಯೋಜನೆಯಡಿ ಕ್ಯಾಂಪ್ಕೊದಿಂದ ಮುಳ್ಳೇರಿಯ ಶಾಖೆಯ ಸದಸ್ಯರ ಪತ್ನಿಯ ಚಿಕಿತ್ಸೆಗೆ ನೆರವು.

ಸಾಂತ್ವನ" ಯೋಜನೆಯಡಿ ಕ್ಯಾಂಪ್ಕೊದಿಂದ ಮುಳ್ಳೇರಿಯ ಶಾಖೆಯ ಸದಸ್ಯರ ಪತ್ನಿಯ ಚಿಕಿತ್ಸೆಗೆ ನೆರವು.
ಮುಳ್ಳೇರಿಯ: ಕ್ಯಾಂಪ್ಕೊ ನಿಯಮಿತ ಮಂಗಳೂರು ಇದರ "ಸಾಂತ್ವನ" ಯೋಜನೆಯಡಿ ಮುಳ್ಳೇರಿಯ ಶಾಖೆಯ ಸಕ್ರಿಯ ಸದಸ್ಯರಾದ, ಸುಬ್ಬ ನಾಯ್ಕ್ ಇವರ ಧರ್ಮಪತ್ನಿಯಾದ ಶ್ರೀಮತಿ ಭಾರತಿ ಇವರ ಆಂಜಿಯೋಪ್ಲಾಸ್ಟಿ ಚಿಕಿತ್ಸೆಯ ವೆಚ್ಚದ ಪರಿಹಾರವಾಗಿ ಮಂಜೂರಾದ ಸಹಾಯಧನ ರೂ. 50,000/- ಮೊತ್ತವನ್ನು ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕರಾದ ಶ್ರೀ ಸತ್ಯನಾರಾಯಣ ಪ್ರಸಾದ್ ಇವರು ಫಲಾನುಭವಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬದಿಯಡ್ಕ ವಲಯದ ವ್ಯವಸ್ಥಾಪಕರಾದ ಶ್ರೀ ಚಂದ್ರ ಎಮ್, ಕ್ಯಾಂಪ್ಕೊ ಮುಳ್ಳೇರಿಯ ಶಾಖೆಯ ವ್ಯವಸ್ಥಾಪಕರಾದ ಶ್ರೀ ಹರೀಶ ಎ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.