Breaking Posts

6/trending/recent
Type Here to Get Search Results !

8:10:45

Sri Kshetra Darmasthala Gramabhivruddi Yojane ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆಎಲ್ಲಾ ತೋರಿಸಿ

ಶ್ರೀ ಕ್ಷೇತ್ರ ಧರ್ಮಸ್ಥಳದ "ಜಲಮಂಗಲ" ಯೋಜನೆಯಡಿ, ಅಪಘಾತದಲ್ಲಿ ಗಾಯಗೊಂಡ ವರ್ಕಾಡಿ ಸುಳ್ಯಮೇ ನಿವಾಸಿ ಜನಾರ್ಧನ್ ರಿಗೆ "ಯು ಶೇಪ್ ವಾಕರ್" ವಿತರಣೆ.

ಹೊಸಂಗಡಿಯ ಚಕ್ರವರ್ತಿ ಕ್ಲಬ್ ನ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಖಾವಂದರಿಂದ 1 ಲಕ್ಷ ರೂಪಾಯಿ ಮೊತ್ತ ಅನುದಾನ.

ಚೆರುಗೋಳಿಯಲ್ಲಿರುವ ಹಿಂದೂ ರುದ್ರ ಭೂಮಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 1.50 ಲಕ್ಷ ರೂಪಾಯಿ ಸಿಲಿಕಾನ್ ಚೇಂಬರ್ ಕೊಡುಗೆ. ಅನುದಾನ ಹಸ್ತಾಂತರ.

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಜಿಬೈಲು ಶ್ರೀ ಅಯ್ಯಪ್ಪ ಮಂದಿರದ ಜೀರ್ಣೋದ್ಧಾರ ಕಾರ್ಯಕ್ಕೆ 1.50 ಲಕ್ಷ ರೂಪಾಯಿ ಅನುದಾನ.

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ವರ್ಕಾಡಿ ಕೊಂಡೆವೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ 3. ಲಕ್ಷ ರೂಪಾಯಿ ಡಿ.ಡಿ ವಿತರಣೆ.

ಹೊಸಂಗಡಿ ಚೆಕ್ಪೋಸ್ಟ್ ಬಳಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕಿನ ನೂತನ ಯೋಜನಾ ಕಚೇರಿ ಉದ್ಘಾಟನೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವರ್ಕಾಡಿ ವಿಭಾಗ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ವತಿಯಿಂದ ಕಾವಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ.