Breaking Posts

6/trending/recent
Type Here to Get Search Results !

8:10:45

ವರ್ಕಾಡಿ ಶಾಂತಿ ಸೇನಾ ಫೌಂಡೇಶನ್ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ "154 ನೇ ಗಾಂಧೀ ಜಯಂತಿ" ಆಚರಣೆ.

ವರ್ಕಾಡಿ: ಶಾಂತಿ ಸೇನಾ ಫೌಂಡೇಶನ್ ವತಿಯಿಂದ ಗಾಂಧೀ ಜಯಂತಿ ಆಚರಣೆ.
ಮಂಜೇಶ್ವರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154 ನೇ ಜನ್ಮದಿನವನ್ನು ಆಚರಿಸಲಾಯಿತು. ಶಾಂತಿ ಸೇನಾ ಫೌಂಡೇಶನ್ (ರಿ.) ಇದರ ವತಿಯಿಂದ ವರ್ಕಾಡಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಎಸ್.ಅಬ್ದುಲ್ ಖಾದರ್ ಹಾಜೀ ಪುಷ್ಪಾರ್ಚನೆಗೈದರು. ಶಾಂತಿ ಸೇನಾ ಫೌಂಡೇಶನ್ ಸಂಚಾಲಕ ಹರ್ಷಾದ್ ವರ್ಕಾಡಿ ಅಧ್ಯಕ್ಷತೆ ವಹಿಸಿದ್ದರು. ಸಂಕಬೈಲು ಸತೀಶ ಅಡಪ್ಪ, ಜಿ.ಪಂ.ಸದಸ್ಯೆ ಕೆ. ಕಮಲಾಕ್ಷಿ, ದಾಮೋದರ ಮಾಸ್ತರ್, ಸುಧಾಕರ ಕೆ, ಹನೀಫ್ ಎಚ್.ಎ., ರೋನಿ ಡಿ.ಸೋಜ, ವಿನೋದ್ ಕುಮಾರ್, ರಾಜೇಶ್ ಡಿ.ಸೋಜ ಮುಂತಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.