ಹೊಸಂಗಡಿಯಲ್ಲಿ ನಂದನಂ ಜ್ಯುವೆಲ್ಲರಿ ಉದ್ಘಾಟನೆ.
ಅಕ್ಟೋಬರ್ 27, 2023
0
ಹೊಸಂಗಡಿಯಲ್ಲಿ ನಂದನಂ ಜ್ಯುವೆಲ್ಲರಿ ಉದ್ಘಾಟನೆ.
ಮಂಜೇಶ್ವರ: ಚಿನ್ನ ಬೆಳ್ಳಿ ಆಭರಣಗಳ ತಯಾರಿಕ ಸಂಸ್ಥೆಯಾಗಿರುವ ನಂದನಂ ಜ್ಯುವೆಲ್ಲರಿಯ ಉದ್ಘಾಟನೆ ಹೊಸಂಗಡಿಯಲ್ಲಿ ನಡೆಯಿತು. ಶ್ರೀ ನಿತ್ಯಾನಂದ ಯೋಗಾಶ್ರಮದ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ಸಂಸ್ಥೆಗೆ ಶುಭವನ್ನು ಹಾರೈಸಿದರು. ಈ ವೇಳೆ ಚಿನ್ನಾಭರಣ ಮಳಿಗೆಯ ಪಾಲುದಾರರು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



