Breaking Posts

6/trending/recent
Type Here to Get Search Results !

8:10:45

ಯಾವುದೇ ಶೀರ್ಷಿಕೆಯಿಲ್ಲ

ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ಜನಪರ ಸಹಕಾರಿ ವೇದಿಕೆಗೆ ಗೆಲುವು.
ಮೀಯಪದವು: ಮೀಯಪದವು ಸೇವಾ ಸಹಕಾರಿ ಬ್ಯಾಂಕ್ ನ 2023 - 28 ನೇ ವರ್ಷದ ನೂತನ ಆಡಳಿತ ಮಂಡಳಿಗೆ ಜನಪರ ಸಹಕಾರೀ ವೇದಿಕೆಗೆ ಗೆಲುವು ಸಾಧಿಸಿದೆ. ಚುನಾವಣೆಯಲ್ಲಿ ಬಿಜೆಪಿಯ ಸಹಕಾರ ಭಾರತಿಯ ವಿರುದ್ದ ಜನಪರ ಸಹಕಾರಿ ವೇದಿಕೆಯ ರಘುನಾಥ ಶೆಟ್ಟಿ, ನಬೀಸತುಲ್ ಮಿಸಿರಿಯ, ಅದ್ರಾಮ ಎಸ್,ಚಂದ್ರಹಾಸ ಸೇನವ, ಹಂಸ ಕುಂಡಿಲ್, ಮಾರ್ಸೆಲ್ ಮೊಂತೆರೋ, ಮೊಯ್ದೀನ್, ಜಿ. ರಾಮ್ ಭಟ್, ಪ್ರೇಮಲತಾ, ಸುಧಾ ಎಸ್, ಉಮೇಶ್ ಟಿ ಗೆಲುವು ಸಾಧಿಸಿದರು. ಜನಪರ ಸಹಕಾರೀ ವೇದಿಕೆಯ ನೇತಾರರಾದ ಬಿ.ಸದಾಶಿವ ರೈ, ವಹೀದ್ ಕೂಡೆಲ್, ಸಿದ್ದೀಕ್, ಡಿ. ಕಮಲಾಕ್ಷ, ಜಯರಾಮ ಬಲ್ಲಂಗುಡೇಲ್, ರಾಮಚಂದ್ರ ಟಿ, ಮೊಹಮ್ಮದ್ ಜೆ, ಗಂಗಾಧರ ಕೊಡ್ಡೆ, ಲೋಕೇಶ್ ಸಿ, ಮೊದಲಾದವರು ಮತದಾರರಿಗೆ ಅಭಿನಂದನೆ ಸಲ್ಲಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.