Breaking Posts

6/trending/recent
Type Here to Get Search Results !

8:10:45

ಮಂಗಲ್ಪಾಡಿ ಗ್ರಾಮ ಪಂಚಾಯತ್ ಆಫೀಸ್ ನ ಉದ್ಯೋಗಸ್ತರ ಕೊರತೆಯ ವಿರುದ್ಧ ಬಿಜೆಪಿ ನೇತಾರರಿಂದ ಪಂಚಾಯತ್ ಆಫೀಸ್ ಗೆ ಬೀಗ ಜಡಿದು ಪ್ರತಿಭಟನೆ.

ಮಂಗಲ್ಪಾಡಿ ಗ್ರಾಮ ಪಂಚಾಯತ್ ಆಫೀಸ್ ನ ಉದ್ಯೋಗಸ್ತರ ಕೊರತೆಯ ವಿರುದ್ಧ ಬಿಜೆಪಿ ನೇತಾರರಿಂದ ಪಂಚಾಯತ್ ಆಫೀಸ್ ಗೆ ಬೀಗ ಜಡಿದು ಪ್ರತಿಭಟನೆ.
ಮಂಗಲ್ಪಾಡಿ: ಮಂಗಲ್ಪಾಡಿ ಗ್ರಾಮ ಪಂಚಾಯತ್ ಆಫೀಸ ನಲ್ಲಿ ಹಲವಾರು ದಿನಗಳಿಂದ ಉದ್ಯೋಗಸ್ತರ ಕೊರತೆ ಇದ್ದು, ಮೊನ್ನೆ ಬಿಜೆಪಿ ಪಂಚಾಯತ್ ಸಮಿತಿ ವತಿಯಿಂದ ಸೂಚನಾ ಪ್ರತಿಭಟನೆ ನಡೆಸಿದರೂ, ಈ ಬಗ್ಗೆ ತಮಗೇನು ಗೊಡವೆ ಇಲ್ಲದ ರೀತಿಯಲ್ಲಿ ವರ್ತಿಸುತ್ತಿರುವ ಮುಸ್ಲಿಂ ಲೀಗ್ ನೇತೃತ್ವದ ಆಡಳಿತ ಪಕ್ಷದ ನಿಲುವಿಗೆ ವಿರುದ್ಧವಾಗಿ 18 ನೇ ವಾರ್ಡ್ ಮೆಂಬರ್ ಹಾಗೂ ಭಾಜಪ ಪಕ್ಷದ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯುವ ನಾಯಕ ವಿಜಯ್ ಕುಮಾರ್ ರೈ ಮಲ್ಲಂಗೈ,
ಹಾಗೂ ಭಾಜಪದ ಇತರ ಪಂಚಾಯತ್ ಸದಸ್ಯರಾದ ಕಿಶೋರ್ ಬಂದಿಯ್ಯೋಡ್, ಶ್ರೀಮತಿ ಸುಧಾಗಣೇಶ್, ಶ್ರೀಮತಿ ರೇವತಿ ಚೆರುಗೋಳಿ ಮೊದಲಾದವರು ಸೇರಿ ಮಂಗಲ್ಪಾಡಿ ಪಂಚಾಯತ್ ಆಫೀಸಿಗೆ ಬೀಗ ಜಡಿದು ಪ್ರತಿಭಟನೆ ವ್ಯಕ್ತ ಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.