ಉಪಜಿಲ್ಲಾ ಕ್ರೀಡೋತ್ಸವದಲ್ಲಿ ಮಿಂಚಿದ ಶ್ರೀ ವಾಣಿ ವಿಜಯ ಶಾಲೆ ಕೊಡ್ಲಮೊಗರು ಶಾಲೆಯ ವಿದ್ಯಾರ್ಥಿಗಳು.
ಅಕ್ಟೋಬರ್ 11, 2023
0
ಉಪಜಿಲ್ಲಾ ಕ್ರೀಡೋತ್ಸವದಲ್ಲಿ ಮಿಂಚಿದ ಶ್ರೀ ವಾಣಿ ವಿಜಯ ಶಾಲೆ ಕೊಡ್ಲಮೊಗರು.
ಮಂಜೇಶ್ವರ: ಮಂಜೇಶ್ವರ ಉಪಜಿಲ್ಲಾ ಮಟ್ಟದಲ್ಲಿ ನಡೆದ ಎಲ್ ಪಿ ಮಿನಿ 50 ಮೀಟರ್ ವಿಭಾಗದಲ್ಲಿ ಶಾರ್ವರಿ ಬಿ. ಆರ್ ಪ್ರಥಮ ಸ್ಥಾನ ಹಾಗೂ ಯು. ಪಿ ಕಿಡ್ಡಿಂಸ್ 200 ಮೀಟರ್ ನಲ್ಲಿ ಕದಿಜತ್ ಮುಹಝ ಪ್ರಥಮ ಸ್ಥಾನ ಗಳಿಸಿರುತಾರೆ. ಅದೇ ರೀತಿಯಲ್ಲಿ ಎಲ್. ಪಿ ವಿಭಾಗದ 100 ಮೀಟರ್ ನಲ್ಲಿ ಮರಿಯಮ್ ಝಹಿದ ಧ್ವಿತಿಯ ಹಾಗೂ ಯು ಪಿ ಕಿಡ್ಡಿಂಸ್ ನಲ್ಲಿ 100 ಮೀಟರ್ ನಲ್ಲಿ ಖದೀಜ ಮನ್ಹ ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ವಿಜಯಿಗಳನ್ನು ಶಾಲಾ ಪ್ರಬಂಧಕರು, ಮುಖ್ಯಯೊಪಾಧ್ಯಾಯಿನಿ
ಹಾಗೂ ರಕ್ಷಕ ಶಿಕ್ಷಕ ಸಂಘ ಅಭಿನಂದಿಸಿದರು.
