ಕಾಸರಗೋಡಿನ "ವೈ ಮಾರ್ಟ್ ಹೈಪರ್ ಮಾರ್ಕೆಟ್" ಗೆ ವಿವಿಧ ಹುದ್ದೆಗಳಿಗೆ ಮಲಯಾಳಂ ಭಾಷೆ ಬಲ್ಲ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ. ನಾಳೆ, ನಾಡಿದು ಸಂದರ್ಶನ..
ಸೆಪ್ಟೆಂಬರ್ 14, 2023
0
ಕಾಸರಗೋಡಿನ "ವೈ ಮಾರ್ಟ್ ಹೈಪರ್ ಮಾರ್ಕೆಟ್" ಗೆ ವಿವಿಧ ಹುದ್ದೆಗಳಿಗೆ ಮಲಯಾಳಂ ಭಾಷೆ ಬಲ್ಲ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ.ನಾಳೆ, ನಾಡಿದು ಸಂದರ್ಶನ.
ಕಾಸರಗೋಡು: ನಾಯನ್ಮಾರಮೂಲೆಯಲ್ಲಿರುವ "ವೈ ಮಾರ್ಟ್" ಹೈಪರ್ ಮಾರ್ಕೆಟ್ ಸಂಸ್ಥೆಗೆ ಈ ಕೆಳಗಿನ ಹುದ್ದೆಗಳಿಗೆ ಮಲಯಾಳಂ ಭಾಷೆ ಬಲ್ಲ, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮ್ಯಾನೇಜರ್ ಫಾರ್ ರೆಸ್ಟೋರೆಂಟ್, ಮ್ಯಾನೇಜರ್ ಫಾರ್ ಅಕೌಂಟ್ಸ್ (ರೀಟೈಲ್), ಮ್ಯಾನೇಜರ್ ಫಾರ್ ಪರ್ಚೆಸ್ (ರಿಟೈಲ್), ಬಿಲ್ಲಿಂಗ್ ಸ್ಟಾಫ್ ಫಾರ್ ಹೈಪರ್ ಮಾರ್ಕೆಟ್, ಸೇಲ್ಸ್ ಸ್ಟಾಫ್ ಫಾರ್ ಹೈಪರ್ ಮಾರ್ಕೆಟ್, ಹಾಗೂ ಡ್ರೈವರ್ ಫಾರ್ ಹೈಪರ್ ಮಾರ್ಕೆಟ್ ಎಂಬೀ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಯುವಕರಿಗೆ ಮೊದಲ ಆದ್ಯತೆ, ಊಟ, ವಸತಿ ಉಚಿತ. ಆಕರ್ಷಕ ವೇತನದೊಂದಿಗೆ ಪಿ. ಎಫ್ ಮತ್ತು ಇ.ಎಸ್. ಐ ಲಭ್ಯವಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟಾ ಹಾಗೂ ವಿದ್ಯಾರ್ಹತೆಯ ದಾಖಲೆಯೊಂದಿಗೆ ನಾಳೆ (15 - 09 - 2023) ಮತ್ತು ನಾಡಿದು (16 - 9 - 2023) ಅಪರಾಹ್ನ 2 ಗಂಟೆಗೆ ಕಾಸರಗೋಡು ನಾಯನ್ಮಾರಮೂಲೆಯಲ್ಲಿರುವ "ವೈ ಮಾರ್ಟ್ ಕಾರ್ಪರೇಟ್" ಕಚೇರಿಯಲ್ಲಿ ನಡೆಸುವ ಸಂದರ್ಶನದಲ್ಲಿ ಭಾಗವಹಿಸಬೇಕಾಗಿ ಸಂಸ್ಥೆಯ ಯಚ್.ಆರ್ ಮೆನೇಜರ್: ಭರತ್ ಬಾಡೂರು ಹಾಗೂ ಜನರಲ್ ಮೆನೇಜರ್: ಸಂತೋಷ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ಕೂಡಲೇ 8589977154, 8589977151 ಗೆ ಸಂಪರ್ಕಿಸಲು ಕೋರಲಾಗಿದೆ..







