ಕೇರಳ ರಾಜ್ಯ ಲಾಟರಿ "ಓಣಂ ಬಂಪರ್ 25 ಕೋಟಿ." ಈ ತಿಂಗಳ 20 ರಂದು ಡ್ರಾ. ಅದೃಷ್ಟ ಒಲಿಯುವ ಭಾಗ್ಯವಂತರು ಯಾರೆಂಬುದು ದೇಶ / ವಿದೇಶ ಕಾತರ.
ಸೆಪ್ಟೆಂಬರ್ 13, 2023
0
ಕೇರಳ ರಾಜ್ಯ ಲಾಟರಿ ಓಣಂ ಬಂಪರ್ 25 ಕೋಟಿ. ಈ ತಿಂಗಳ 20 ರಂದು ಡ್ರಾ. ಅದೃಷ್ಟ ಒಲಿಯುವ ಭಾಗ್ಯವಂತರು ಯಾರೆಂಬುದು ದೇಶ / ವಿದೇಶ ಕಾತರ.
ಮಂಜೇಶ್ವರ: ಕೇರಳ ರಾಜ್ಯ ಲಾಟರಿ ತಿರುಓಣಂ ಬಂಪರ್ - 2023 ಈ ತಿಂಗಳ 20 ರಂದು ಡ್ರಾ ಗೊಳ್ಳಲಿದೆ. ಈ ಬಾರಿ 25 ಕೋಟಿ ಬಂಪರ್ ಬಹುಮಾನವಾಗಿದ್ದು, ದೇಶ ವಿದೇಶಗಳಿಂದ ಜನರು ಟಿಕೆಟ್ ಪಡಕೊಂಡು ಬಹುಮಾನದ ನಿರೀಕ್ಷೆಯಲ್ಲಿದ್ದಾರೆ. ಅಲ್ಲದೆ ಇನ್ನೂ ಅನೇಕ ಬಹುಮಾನಗಳು ಒಳಗೊಂಡಿದ್ದು, ಓಣಂ ಬಂಪರ್ ಟಿಕೆಟ್ ಬೆಲೆ ಕೇವಲ 500 ರೂಪಾಯಿ ಆಗಿದೆ ಎಂದು ಲಾಟರಿ ಏಜೆನ್ಸಿಯ ಅಂಗೀಕೃತ ಲೈಸೆನ್ಸ್ ಪಡೆದಿರುವ ಟಿಕೆಟ್ ವಿತಾರಕರಾದ ಹೊಸಂಗಡಿಯ ಅಜ್ಜ ಲಾಟರಿಯ ಮಾಲಕರೂ, ಪಾಲುದಾರರಾದ ಸಾಯಿ ಕಿರಣ್ ಪೆಲಪ್ಪಾಡಿ ಹಾಗೂ ಸುನಿಲ್ ಕುಮಾರ್ ಹೊಸಂಗಡಿ ಮಾಹಿತಿ ನೀಡಿದ್ದಾರೆ. ಕೇರಳದ ಇತಿಹಾಸದಲ್ಲೇ ಅತ್ಯಧಿಕ ಬಹುಮಾನ ಮೊತ್ತದೊಂದಿಗೆ ಈ ಬಾರಿಯ " ತಿರುಓಣಂ ಬಂಪರ್ - 2023" ಲಾಟರಿ ಡ್ರಾ ಗೊಳ್ಳಲ್ಲಿದ್ದು, ಪ್ರಮುಖ ಹತ್ತು ಶ್ರೇಣಿಗಳಲ್ಲಿ ᴛᴀ, ᴛʙ, ᴛᴄ, ᴛᴅ, ᴛᴇ, ᴛɢ, ᴛʜ, ᴛᴊ, ᴛᴋ, ᴛʟ ಟಿಕೆಟ್ ಗಳು ಲಭ್ಯವಾಗುತ್ತಿದೆ. ಪ್ರಥಮ ಬಹುಮಾನ: ₹ 25 ಕೋಟಿ (𝙲𝚘𝚖𝚖𝚘𝚗 𝚝𝚘 𝚊𝚕𝚕 𝚜𝚎𝚛𝚒𝚎𝚜), ದ್ವಿತೀಯ ಬಹುಮಾನ: ₹ 1ಕೋಟಿ (ತಲಾ 20 ಜನರಿಗೆ), ತೃತೀಯ ಬಹುಮಾನ: ₹ 50 ಲಕ್ಷ (ತಲಾ 20 ಜನರಿಗೆ), ಚತುರ್ಥ ಬಹುಮಾನ: ₹ 5 ಲಕ್ಷ (ತಲಾ 10 ಜನರಿಗೆ), ಐದನೇ ಬಹುಮಾನ: ₹ 2 ಲಕ್ಷ (ತಲಾ 10 ಜನರಿಗೆ), ಹಾಗೂ ಇತರ 5000, 2000,1000, 500 ರೂಪಾಯಿ ಬಹುಮಾನಗಳು ಅದೃಷ್ಟವಂತರಿಗೆ ಲಭಿಸಲಿದೆ ಎಂದು ಅವರು ತಿಳಿಸಿದ್ದಾರೆ. ಈ ಬಾರಿಯ ಓಣಂ ಟಿಕೆಟ್ ನ್ನು ಪಾಲಕ್ಕಾಡ್, ತಿರುವನಂತಪುರ, ಇಡುಕ್ಕಿ, ಕೊಯಿಕ್ಕೊಡ್, ಕಣ್ಣೂರು, ತ್ರಿಶೂರ್, ಮುಂತಾದ ಕಡೆಗಳಿಂದ ತರಿಸಲಾಗಿದ್ದು, ಡ್ರಾ ದಿನಾಂಕ ಅತೀ ಶೀಘ್ರದಲ್ಲಿ ಇರುವ ಕಾರಣ ಕೆಲವೇ ಕೆಲವು ಟಿಕೆಟ್ ಗಳು ಮಾತ್ರ ಮಾರಾಟಕ್ಕಿವೆ ಎಂದು ಸಾಯಿಕಿರಣ್ ಹಾಗೂ ಸುನಿಲ್ ರವರು ನಮ್ಮ ಮಂಜೇಶ್ವರ ನ್ಯೂಸ್ ಗೆ ತಿಳಿಸಿದ್ದಾರೆ. ಈ ಬಾರಿಯ ಅದೃಷ್ಟದ ಟಿಕೆಟ್ ಪಡೆಯಲು ಇಚ್ಚಿಸುವವರು +919995856695, +916282541483 ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

