Breaking Posts

6/trending/recent
Type Here to Get Search Results !

8:10:45

ಹಿರಿಯ ಸಿಪಿಐ ನೇತಾರ, ಸ್ವಾತಂತ್ರ್ಯ ಸಮರ ಸೇನಾನಿ ಕಾಮ್ರೇಡ್ ಡಾ. ಎ. ಸುಬ್ಬರಾವ್ 20 ನೇ ಚರಮ ವಾರ್ಷಿಕ ಸಂಸ್ಕರಣಾ ಸಮಾವೇಶ.

ಹಿರಿಯ ಸಿಪಿಐ ನೇತಾರ, ಸ್ವಾತಂತ್ರ್ಯ ಸಮರ ಸೇನಾನಿ ಕಾಮ್ರೇಡ್ ಡಾ. ಎ. ಸುಬ್ಬರಾವ್ 20 ನೇ ಚರಮ ವಾರ್ಷಿಕ ಸಂಸ್ಕರಣಾ ಸಮಾವೇಶ.
ಮಂಜೇಶ್ವರ: ಸ್ವಾತಂತ್ರ್ಯ ಹೋರಾಟಗಾರ, ಕಮ್ಯುನಿಸ್ಟ್ ನಾಯಕ, ಮಾಜಿ ಸಚಿವರಾಗಿದ್ದ ಡಾ|| ಎ. ಸುಬ್ಬರಾವ್ ರವರ 20 ನೇ ಸಂಸ್ಮರಣೆ ವಾರ್ಷಿಕ ಮಂಜೇಶ್ವರ ರಥಬೀದಿಯಲ್ಲಿರುವ ಅವರ ನಿವಾಸದಲ್ಲಿ ನಡೆಯಿತು. ಸಿ.ಪಿ.ಐ ಹಿರಿಯ ಸದಸ್ಯ ಪೂವಪ್ಪ ಕಲ್ಲೂರು ಧ್ವಜಾರೋಹಣಗೈದರು.
ಬಳಿಕ ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ ರಾಜನ್ ಪುಷ್ಪಾರ್ಚನೆಗೈದು ಅನುಸ್ಮರಣಾ ಸಭೆ ಉದ್ಘಾಟಿಸಿದರು. ಮಂಡಲ ಕಾರ್ಯದರ್ಶಿ ಜಯರಾಮ್ ಬಲ್ಲಂಗುಡೇಲ್ ಅಧ್ಯಕ್ಷತೆ ವಹಿಸಿದರು. ಪಕ್ಷದ ಜಿಲ್ಲಾ, ಮಂಡಲ ಸಮಿತಿ, ಲೋಕಲ್ ಕಾರ್ಯದರ್ಶಿಗಳು, ಬ್ರಾಂಚ್ ಕಾರ್ಯದರ್ಶಿಗಳು, ಯುವಜನ ಸಂಘಟನೆಯ ನೇತಾರರು, ಕಿಸಾನ್ ಸಭಾ, ಬಿ.ಕೆ.ಎಂ.ಯು, ಮಹಿಳಾ ಸಂಘ ನೇತಾರೆಯರು ಮೊದಲಾದವರು ಉಪಸ್ಥಿತರಿದ್ದರು. ಎಸ್ ರಾಮಚಂದ್ರ ಬಡಾಜೆ ಸ್ವಾಗತಿಸಿ, ಗಂಗಾಧರ್ ಕೊಡ್ಡೆ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.