Breaking Posts

6/trending/recent
Type Here to Get Search Results !

8:10:45

ಬಜಿಲಕರಿಯ ಶಾರಂಗಪಾಣಿ ಮಹಾವಿಷ್ಣು ಶ್ರೀ ದುರ್ಗಾ ಕ್ಷೇತ್ರದ ರಾಜಂಗಣದ ಶಾಶ್ವತ ಚಪ್ಪರದ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ.

ಬಜಿಲಕರಿಯ ಶಾರಂಗಪಾಣಿ ಮಹಾವಿಷ್ಣು ಶ್ರೀ ದುರ್ಗಾ ಕ್ಷೇತ್ರದ ರಾಜಂಗಣದ ಶಾಶ್ವತ ಚಪ್ಪರದ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಶ್ರೀ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ.
ವರ್ಕಾಡಿ: ಬಜಿಲಕರಿಯ ಶ್ರೀ ಶಾರಂಗಪಾಣಿ ಮಹಾವಿಷ್ಣು ಶ್ರೀ ದುರ್ಗ ಕ್ಷೇತ್ರದಲ್ಲಿ ರಾಜಾಂಗಣದ ಶಾಶ್ವತ ಚಪ್ಪರದ ಶಿಲನ್ಯಾಸ ಕಾರ್ಯಕ್ರಮವು ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಗುರುದೇವ ದತ್ತ ಸಂಸ್ಥಾನ ಒಡಿಯೂರು ಇವರ ದಿವ್ಯ ಹಸ್ತದಿಂದ ಆಗಸ್ಟ್ ತಿಂಗಳ 25 ರಂದು ನೆರವೇರಲಿದೆ. ಅದೇ ರೀತಿ ಶ್ರೀ ವರಮಹಾಲಕ್ಷ್ಮಿ ಪೂಜೆಯು ನಡೆಯಲಿದೆ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶ್ರೀ ಕ್ಷೇತ್ರದಲ್ಲಿ ನೆರವೇರಿತು. ಈ ವೇಳೆ ಶ್ರೀ ಉಲ್ಲಾಳ್ತಿ ಅಮ್ಮನವರ ಕ್ಷೇತ್ರ ಕೂಟ್ಟತ್ತಜೆ ಆಡಳಿತ ಮೊಕ್ತಸೆಸರು ಭರತ್ ನಾಯ್ಕ್ ನಚ್ಚ ಹಾಗೂ ಕ್ಷೇತ್ರ ಟ್ರಸ್ಟ್ ಕಮಿಟಿ ಅಧ್ಯಕ್ಷರು ಅಜಿತ್ ಪ್ರಸಾದ್ ನಾಯ್ಕ್ ಬಜಲಕರಿಯ, ಸೇವಾ ಸಮಿತಿ ಅಧ್ಯಕ್ಷರು ಕಿರಣ್ ರಾಜ್ ಶೆಟ್ಟಿ ಕುರ್ಮಾನ್, ರಾಜಂಗನ ಸಮಿತಿ ಅಧ್ಯಕ್ಷರಾದ ಪ್ರಕಾಶ್ ನಾಯ್ಕ್ ಆಲಿಕೋಡಿ, ಮಹಿಳಾ ಸಮಿತಿ ಅಧ್ಯಕ್ಷರು ಅಶ್ವಿನಿ ಎಂ ಎಲ್ ಪಜ್ವ ಹಾಗೂ ಪದಾಧಿಕಾರಿಗಳು ರಾಮಯ್ಯ ನಾಯ್ಕ ಮಂಟಮೆ, ವಿಠಲ್ ಶೆಟ್ಟಿ ತಿಮ್ಮಂಗೂರು, ಹರೀಶ್ ಶೆಟ್ಟಿ ಪಾವಳ,ಸತೀಶ್ ಬದಿಯರ್,ವಿದ್ಯಾಧರ್ ನಾಯ್ಕ ಬೊಡ್ಡೋಡಿ, ಹರಿಪ್ರಸಾದ್ ಪೂಂಜಾ ಬೇಡ್ಕರಬೈಲ್, ರಾಮ ಚಂದ್ರ ವೇದೋಡಿ, ಗಿರಿಧರ್ ನಾಯ್ಕ ಬೊಡ್ಡೋಡಿ, ಪುರುಷೋತ್ತಮ್ ಶೆಟ್ಟಿ ಪಾವಳ,ಶಶಿಧರ್ ನಾಯ್ಕ ಪೊಯ್ಯ,ಶಶಿಕಲಾ ಬಬ್ಬರಕೋಡಿ, ಮೋಹನ್ ಕೂಟತಜೆ, ವಿಶ್ವನಾಥ್ ನಾಯ್ಕ ಬೊಡ್ಡೋಡಿ, ನಂದಕುಮಾರ್ ನಾಯ್ಕ ಪಿಲಿಕಳ, ವಿಷ್ಣು ಪ್ರಸಾದ್ ನಾಯ್ಕ್ ಬಜಲಕರಿಯ, ತಾರನಾಥ್ ನಾಯ್ಕ ಪಿಲಿಕಳ, ಕ್ಷೇತ್ರದ ಅರ್ಚಕ ವೃಂದ,ಸಮಿತಿಯ ಸರ್ವ ಸದಸ್ಯರು, ಭಕ್ತಾದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.