Breaking Posts

6/trending/recent
Type Here to Get Search Results !

8:10:45

ಚುಟುಕು ಸಾಹಿತಿ ಹಸು.ಒಡ್ಡಂಬೆಟ್ಟು ಅವರ ನೇನೋಕತೆಗಳು ಕೋಲ್ಮಿಂಚು ಬಿಡುಗಡೆ.

ಚುಟುಕು ಸಾಹಿತಿ ಹಸು.ಒಡ್ಡಂಬೆಟ್ಟು ಅವರ ನೇನೋ ಕತೆಗಳು ಕೋಲ್ಮಿಂಚು ಬಿಡುಗಡೆ.

ಮಂಗಳೂರು: ಖ್ಯಾತ ಚುಟುಕು ಸಾಹಿತಿ ,ಚುಟುಕು ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಹಸು.ಒಡ್ಡಂಬೆಟ್ಟು ಅವರ ನೇನೋಕತೆಗಳ ಸಂಕಲನ ಕೋಲ್ಮಿಂಚು ಜನವರಿ 25 ರಂದು ಭಾನುವಾರ  ಕದ್ರಿ ದೇವಾಲಯದ ಅಭಿಷೇಕ ಕಲಾಮಂದಿರದಲ್ಲಿ ನಡೆದ  ಸಾಹಿತ್ಯ ವೈಭವ 20026 ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಈ ಕೃತಿಯನ್ನು ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮವನ್ನು ಕರಾವಳಿ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ  ಎಸ್ ಗಣೇಶ್ ರಾವ್ ಉದ್ಘಾಟಿಸಿದರು. ಚುಟುಕು ಸಾಹಿತ್ಯ ಪರಿಷತ್ತಿನ ಗೌರಾವದ್ಧಕ್ಷರಾದ ಇರಾ ನೇಮು ಪೂಜಾರಿ ಮತ್ತು ಮಂಗಳೂರು ತಾಲೂಕಿನ ಅಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಶಾಸ್ತ್ರೀಯವರು ಉಪಸ್ಥಿತಿರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.