ಮುಂಬಯಿ ಉದ್ಯಮಿ ಕಡಂಬಾರು ಬೆಜ್ಜ ನಿವಾಸಿ ಸಚ್ಚೀಂದ್ರ ಶೆಟ್ಟಿ (70) ನಿಧನ.
ಜನವರಿ 27, 2025
0
ಮುಂಬಯಿ ಉದ್ಯಮಿ ಕಡಂಬಾರು ಬೆಜ್ಜ ನಿವಾಸಿ ಸಚ್ಚೀಂದ್ರ ಶೆಟ್ಟಿ (70) ನಿಧನ.
ಮಂಜೇಶ್ವರ: ಕಡಂಬಾರು ಬೆಜ್ಜ ನಿವಾಸಿ ಸಚ್ಚೀಂದ್ರ ಶೆಟ್ಟಿ (70) ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಸ್ವ - ಗೃಹದಲ್ಲಿ ನಿಧನರಾದರು. ಮೃತರು ಕೃಷಿಕರಾಗಿದ್ದು, ಈ ಹಿಂದೆ ಮುಂಬಯಿಯಲ್ಲಿ ಬಾರ್ ಉದ್ಯಮಿಯಾಗಿದ್ದರು. ಮೃತರು ಪತ್ನಿ: ಲಲಿತಾ, ಮಕ್ಕಳಾದ: ಆಶಾ, ನಿಶಾ, ನಿತಿನ್, ಸೊಸೆ - ಅಳಿಯಂದಿರು, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಶ್ರೀ ಕೊರಗಜ್ಜ ಸೇವಾ ಸಮಿತಿ ಕಡಂಬಾರು, ಬೆಜ್ಜ. ಮತ್ತು ಶ್ರೀ ಶಾಸ್ತಾಕೃಪಾ ವೀರಾಂಜನೇಯ ಕಡಂಬಾರು ಗಾಢವಾದ ಸಂತಾಪ ಸೂಚಿಸಿದ್ದಾರೆ.

