Breaking Posts

6/trending/recent
Type Here to Get Search Results !

8:10:45

ಐಲ ಮಾಳಿಗೆ ಮನೆಯ ಹಿರಿಯ ಕೊಂಡಿ ಯಮುನಾ (80) ನಿಧನ.

ಐಲ ಮಾಳಿಗೆ ಮನೆಯ ಹಿರಿಯ ಕೊಂಡಿ ಯಮುನಾ (80) ನಿಧನ.
ಉಪ್ಪಳ: ಐಲ ಮಾಳಿಗೆ ಮನೆಯ ಹಿರಿಯಕೊಂಡಿ ಯಮುನಾ (80) ಅಲ್ಪ ಕಾಲದ ಅಸೌಕ್ಯದಿಂದ ಬಳಲುತ್ತಿದ್ದು ನಿನ್ನ ರಾತ್ರಿ ಸ್ವ - ಗೃಹದಲ್ಲಿ ನಿಧನರಾದರು. ಮೃತರು ಐಲ ಮಾಳಿಗೆ ಮನೆ ದಿ. ಗಣಪತಿ ಆಚಾರ್ಯರ ಪತ್ನಿಯಾಗಿದ್ದು, ಮಕ್ಕಳಾದ: ಚಂದ್ರಶೇಖರ ಆಚಾರ್ಯ, ಪ್ರಭಾಕರ ಆಚಾರ್ಯ, ದಯಾನಂದ ಆಚಾರ್ಯ, ಮೃತ್ಯುಂಜಯ ಆಚಾರ್ಯ, ಬಾಲಕೃಷ್ಣ ಆಚಾರ್ಯ, ಹರೀಶ ಆಚಾರ್ಯ, ಸಚ್ಚೀಂದ್ರ ಆಚಾರ್ಯ, ಶಶಿ ಪ್ರಭ, ರಜನಿ, ಶಾಂತ ಸೊಸೆಯಂದಿರಾದ ಶಶಿಕಲ, ಹೇಮಲತಾ, ರೂಪಕಲಾ, ಜ್ಯೋತಿ, ಇಂದುಮತಿ, ವಿಜಯಲಕ್ಷ್ಮಿ, ತನುಜಾ, ಅಳಿಯಂದಿರಾದ ವಿವೇಕಾನಂದ ಆಚಾರ್ಯ, ವೆಂಕಟರಮಣ ಆಚಾರ್ಯ, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಓರ್ವ ಅಳಿಯ ರತ್ನಾಕರ ಆಚಾರ್ಯ ಈ ಹಿಂದೆ ನಿಧನರಾಗಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಅಪರಾಹ್ನ 2.30 ಕ್ಕೆ ಚೆರುಗೋಳಿ ಸ್ಮಶಾನದಲ್ಲಿ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.