Breaking Posts

6/trending/recent
Type Here to Get Search Results !

8:10:45

ಅಶ್ರಫ್ ಕಾರ್ಲ "ಒಳ್ಳೆಯತನದ ತುಂಬಿದ ಕೊಡ" (ನನ್ಮಯುಡೆ ನಿರಕುಡಂ) ವಿಡಿಯೋ ಆಲ್ಬಂ ಬ್ರೋಷರ್ ದುಬೈಯಲ್ಲಿ ಬಿಡುಗಡೆ..

ಅಶ್ರಫ್ ಕಾರ್ಲ "ಒಳ್ಳೆಯತನದ ತುಂಬಿದ ಕೊಡ" (ನನ್ಮಯುಡೆ ನಿರಕುಡಂ) ವಿಡಿಯೋ ಆಲ್ಬಂ ಬ್ರೋಷರ್ ದುಬೈಯಲ್ಲಿ ಬಿಡುಗಡೆ..
ದುಬೈ: ಮೂರೂವರೆ ದಶಕಗಳಿಂದ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಜನೋಪಕಾರಿ, ಕಲಾ ಕ್ಷೇತ್ರಗಳಲ್ಲಿ ಸಕ್ರಿಯವಾಗಿರುವ ಸಾರ್ವಜನಿಕ ಕಾರ್ಯಕರ್ತ "ಅಶ್ರಫ್ ಕಾರ್ಲ" ರವರ ಬಗ್ಗೆ ದುಬೈಯ ಪ್ರಮುಖ ಸಾರ್ವಜನಿಕ ಕಾರ್ಯಕರ್ತ "ಶಾಹುಲ್ ತಂಗಲ್" ನಿರ್ಮಿಸಿ ಪ್ರಮುಖ ಮಾಪ್ಪಿಲ ಪಾಟ್ ಬರಹಗಾರ ಬಾಪು ವೆಲ್ಲಿಪರಂಬ್ ರಚಿಸಿ, ಪ್ರಮಖ ಹಾಡುಗಾರ್ತಿ ಶಹಜ ಹಾಡಿದ "ಅಶ್ರಫ್ ಕರ್ಲ ಒಳ್ಳೆತನದ ತುಂಬಿದ ಕೊಡ" ವೀಡಿಯೋ ಆಲ್ಬಂನ ಕರಪತ್ರವನ್ನು ದುಬೈಯ ಪ್ರಮುಖ ಹಾಗೂ ಪ್ರಸಿದ್ಧರಾದ ಅಬ್ದುಲ್ಲಾ ಅಲ್ ಹುಸೇನ್ ಅವರು ಬಿಡುಗಡೆ ಮಾಡಿದರು.
ದುಬೈ ಖಿಶೈಶಲ್ಲಿ ನಡೆದ ಸಮಾರಂಭದಲ್ಲಿ ಬಶೀರ್ ಪಳ್ಳಿಕ್ಕರ, ಮಹಮ್ಮದ್ ಇಬ್ರಾಹಿಂ, ಶಾಹುಲ್ ತಂಗಳ್, ಹನೀಫ ಕೋಳಿಡುಕ್ಕಂ ಮತ್ತಿತರರು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.