Breaking Posts

6/trending/recent
Type Here to Get Search Results !

8:10:45

ದೀಪಾವಳಿ ಸಂಭ್ರಮವನ್ನು ಹಿಮ್ಮಡಿಗೊಳಿಸಲು ಗುಣಮಟ್ಟದ ಪಟಾಕಿಯೊಂದಿಗೆ ಹೊಸಂಗಡಿ ಪೇಟೆಯ ಹೃದಯ ಭಾಗದಲ್ಲಿ ಸ್ಟಾಲ್ ತೆರೆದಿದೆ. "ಸ್ವಾಮಿ ಅಜ್ಜ ಕ್ರಾಕರ್ಸ್".

ದೀಪಾವಳಿ ಸಂಭ್ರಮವನ್ನು ಹಿಮ್ಮಡಿಗೊಳಿಸಲು ಗುಣಮಟ್ಟದ ಪಟಾಕಿಯೊಂದಿಗೆ ಹೊಸಂಗಡಿ ಪೇಟೆಯ ಹೃದಯ ಭಾಗದಲ್ಲಿ ಸ್ಟಾಲ್ ತೆರೆದಿದೆ. "ಸ್ವಾಮಿ ಅಜ್ಜ ಕ್ರಾಕರ್ಸ್".
ಮಂಜೇಶ್ವರ: ದೀಪಾವಳಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಲು ಅತ್ಯುತ್ತಮ ಗುಣಮಟ್ಟದ ಪಟಾಕಿಯೊಂದಿಗೆ ಹೊಸಂಗಡಿಯ ಹೃದಯ ಭಾಗದಲ್ಲಿ "ಅಜ್ಜ ಕ್ರಾಕರ್ಸ್" ಪಟಾಕಿ ಸ್ಟಾಲ್ ನ್ನು ತೆರೆಯಲಾಗಿದ್ದು, ಕಳೆದೆರಡು ದಿನಗಳಿಂದ ಗ್ರಾಹಕರಿಗೆ ಗುಣಮಟ್ಟದ ಪಟಾಕಿಗಳನ್ನು ನೀಡುವ ಮೂಲಕ ಹೊಸಂಗಡಿ ಜನತೆಯ ಮನ ಗೆದ್ದಿದೆ.
ದೀಪಾವಳಿಯ ಮೂರನೇ ದಿನವಾದ ನಾಳೆ ಹಾಗೂ ತುಳಸಿ ಪೂಜೆಯ ಅಂಗವಾಗಿ ಈ ತಿಂಗಳ 19 ಹಾಗೂ 20 ರಂದು ಈ ಪಟಾಕಿ ಸ್ಟಾಲ್ ನಲ್ಲಿ ಅತ್ಯುತ್ತಮವಾದ ಗುಣಮಟ್ಟ ಹೊಂದಿರುವ ಪಟಾಕಿಗಳು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ದೀಪಾವಳಿಯ ಕೊನೆ ದಿನವಾದ ನಾಳೆ ಹಾಗೂ ನಾಡಿದು 21 ರ ತುಳಸಿ ಪೂಜೆಯ ವೇಳೆ ಪಟಾಕಿ ಸಿಡಿಸಿ ಮಕ್ಕಳ ಜೊತೆ ಸಂಭ್ರಮಿಸಲು ಹಾತೊರೆಯುವವರು "ಸ್ವಾಮಿ ಅಜ್ಜ ಕ್ರಾಕರ್ಸ್" ನಿಂದ ಪಟಾಕಿ ಪಡೆಯಬಹುದಾಗಿದೆ. ವಿನೂತನ ಶೈಲಿಯ ಆಕರ್ಷಣೀಯವಾದ, ವರ್ಣ ಮಾಯವಾದ ಪಟಾಕಿಗಳು ಗಿಫ್ಟ್ ಬಾಕ್ಸ್ ರೂಪದಲ್ಲಿ ಮಿತ ದರದಲ್ಲಿ ಕೂಡಾ ಲಭ್ಯವಿದ್ದು, ಗ್ರಾಹಕರು +91 6282541483, +91 9995856695 ಸಂಪರ್ಕಿಸಿ, ಪಡೆದುಕೊಳ್ಳಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.