ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ರ 54 ನೇ ಹುಟ್ಟು ಹಬ್ಬದ ಪ್ರಯುಕ್ತ ವರ್ಕಾಡಿ ನಚ್ಚಪ್ಪದಾವು ಜನಶ್ರೀ, ಮೈತ್ರಿ ಜನಶ್ರೀ ಆಶ್ರಯದಲ್ಲಿ ನಾಳೆ ಬೆಳಗ್ಗೆ ನಚ್ಚಪದವು ಜಂಕ್ಷನ್ ನಲ್ಲಿ ಶ್ರಮದಾನ ಸ್ವಚ್ಛತಾ ಕಾರ್ಯಕ್ರಮ.
ಅಕ್ಟೋಬರ್ 14, 2023
0
ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್ ರ 54 ನೇ ಹುಟ್ಟು ಹಬ್ಬದ ಪ್ರಯುಕ್ತ ವರ್ಕಾಡಿ ನಚ್ಚಪ್ಪದಾವು ಜನಶ್ರೀ, ಮೈತ್ರಿ ಜನಶ್ರೀ ಆಶ್ರಯದಲ್ಲಿ ನಾಳೆ ಬೆಳಗ್ಗೆ ನಚ್ಚಪದವು ಜಂಕ್ಷನ್ ನಲ್ಲಿ ಶ್ರಮದಾನ ಸ್ವಚ್ಛತಾ ಕಾರ್ಯಕ್ರಮ.
ವರ್ಕಾಡಿ: ಕರ್ನಾಟಕ ರಾಜ್ಯ ವಿಧಾನಸಭಾ ಅಧ್ಯಕ್ಷರಾದ ಯು.ಟಿ ಖಾದರ್ ರವರ 54 ನೇ ಹುಟ್ಟು ಹಬ್ಬ ಇತ್ತೀಚೆಗೆ ನಡೆದಿದ್ದು, ಅದರಂಗವಾಗಿ ನಚ್ಚಪ್ಪದಾವು ಜನಶ್ರೀ, ಮೈತ್ರಿ ಜನಶ್ರೀ ಆಶ್ರಯದಲ್ಲಿ ವರ್ಕಾಡಿ ನಚ್ಚಪದವು ಜಂಕ್ಷನ್ ನಲ್ಲಿ ನಾಳೆ ಬೆಳಗ್ಗೆ 9 ಕ್ಕೆ ಸರಿಯಾಗಿ ಶ್ರಮದಾನ ಮತ್ತು ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ಕಲ್ಲೂರು ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಪಿ.ಎಂ.ಜೆ.ಎಫ್ ಲ| ಡಾ. ಇಬ್ರಾಹಿಂ ಕಲ್ಲೂರು ಉದ್ಘಾಟಿಸಲಿರುವರು. ಬಳಿಕ ನಚ್ಚಪದವುನಿಂದ ನಂದರಪಡ್ಪುವರೆಗೆ ಶ್ರಮದಾನ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
