Breaking Posts

6/trending/recent
Type Here to Get Search Results !

8:10:45

ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ವತಿಯಿಂದ ಗುರುವಾಯೂರು ಕ್ಷೇತ್ರ ದರ್ಶನ.

ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ವತಿಯಿಂದ ಗುರುವಾಯೂರು ಕ್ಷೇತ್ರ ದರ್ಶನ.
ಮಂಜೇಶ್ವರ :ಕೇರಳ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಮಂಜೇಶ್ವರ ಯೂನಿಟ್ ವತಿಯಿಂದ ಗುರುವಾಯೂರ್ ಶ್ರೀ ಕೃಷ್ಣ ದೇವಸ್ಥಾನಕ್ಕೆ ಮಂಜೇಶ್ವರ ಯೂನಿಟ್ ಅಧ್ಯಕ್ಷ ಗಣೇಶ್ ಪಾವೂರು ಅವರ ನೇತೃತ್ವದಲ್ಲಿ ಪ್ರವಾಸ ಕೈಗೊಂಡು ಸಮಿತಿಯ ಸದಸ್ಯರು ಶ್ರೀ ಕೃಷ್ಣನ ದರ್ಶನ ಪಡೆದರು.
ಈ ವೇಳೆ ಯೂನಿಟ್ ನ ಪ್ರಧಾನ ಕಾರ್ಯದರ್ಶಿ ಕುಮುದ ರಾಜ್ ಮಂಜೇಶ್ವರ, ಉಪಾಧ್ಯಕ್ಷ ಕೃಷ್ಣ ಕೆದುಂಬಾಡಿ, ಸದಸ್ಯರಾದ ಗೀತಾ ಮಂಜೇಶ್ವರ, ಸ್ವಪ್ನ ಉದ್ಯಾವರ ಶರ್ಮಿಳಾ ಉದ್ಯಾವರ, ಸುಚಿತಾ ಕುಂಜತ್ತೂರು ಸೇರಿದಂತೆ ಹಲವಾರು ಕಮಿಟಿ ಸದಸ್ಯರು ಭಾಗವಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.