ಉಪಜಿಲ್ಲಾ ಮಟ್ಟದ ಐಟಿ ಮೇಳ ಅನಿಮೇಶನ್ ಸ್ಪರ್ಧೆಯಲ್ಲಿ ಅನುಸ್ಮಿತ ದ್ವಿತೀಯ.
ಅಕ್ಟೋಬರ್ 19, 2023
0
ಉಪಜಿಲ್ಲಾ ಮಟ್ಟದ ಐಟಿ ಮೇಳ ಅನಿಮೇಶನ್ ಸ್ಪರ್ಧೆಯಲ್ಲಿ ಅನುಸ್ಮಿತ ದ್ವಿತೀಯ.
ಸೂರಂಬೈಲು: ಬದಿಯಡ್ಕದಲ್ಲಿ ನಡೆದ ಕುಂಬಳೆ ಉಪಜಿಲ್ಲಾ ಮಟ್ಟದ ಐ.ಟಿ ಮೇಳದ ಹೈಸ್ಕೂಲ್ ವಿಭಾಗದ ಎನಿಮೇಶನ್ ಸ್ಪರ್ಧೆಯಲ್ಲಿ ಸೂರಂಬೈಲು ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ಅನುಸ್ಮಿತ ಪಿ.ಎ "ಎ ಗ್ರೇಡ್" ನೊಂದಿಗೆ ದ್ವಿತೀಯ ಸ್ಥಾನಗಳಿಸಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಈಕೆಯ ಸಾಧನೆಗೆ ಶಾಲಾ ರಕ್ಷಕ ಶಿಕ್ಷಕ ಸಂಘ ಅಭಿನಂದನೆ ಸಲ್ಲಿಸಿದೆ.
