Breaking Posts

6/trending/recent
Type Here to Get Search Results !

8:10:45

ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೀಯಪದವು ನಿವಾಸಿ ಕು. ಶ್ರೀದತ್ತ್ ಎಸ್. ಪ್ರಥಮ ಸ್ಥಾನ.

ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೀಯಪದವು ನಿವಾಸಿ ಕು. ಶ್ರೀದತ್ತ್ ಎಸ್. ಪ್ರಥಮ ಸ್ಥಾನ.
ಮಂಜೇಶ್ವರ: ಬಿ.ಆರ್.ಸಿ ಮಂಜೇಶ್ವರ ಮುಳಿಂಜ ಜಿ.ಎಲ್. ಪಿ. ಎಸ್ ನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ವಿಜ್ಞಾನ ಮೇಳದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮೀಯಪದವು ಫಾತಿಮಾ ಆಂಗ್ಲ ಮಾಧ್ಯಮ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ಕು. ಶ್ರೀದತ್ತ್ ಎಸ್. ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಇವರು ಮಿಯಪದವು ನಿವಾಸಿಯಾದ ಸುಜಿತ್ - ಸೌಮ್ಯ ದಂಪತಿಯ ಪುತ್ರನಾಗಿದ್ದು, ಇವರಿಗೆ ಶಾಲೆಯ ಆಡಳಿತ ಮಂಡಳಿ ಶಿಕ್ಷಕರು ಅಭಿನಂದನೆ ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.