Breaking Posts

6/trending/recent
Type Here to Get Search Results !

8:10:45

ಸೆಂಟ್ರಲ್ ಎಕ್ಸೈಸ್ ಮತ್ತು ಜಿ.ಎಸ್‌.ಟಿ ಸಂಸ್ಥೆ, ಡಿ.ಜಿ.ಜಿ.ಐ ಮಂಗಳೂರು ರೋಟರಿ ಕ್ಲಬ್ ಸಹಯೋಗದಲ್ಲಿ ಗಾಂಧಿ ಜಯಂತಿಯ ಸ್ವಚ್ಛತಾ ಇ ಸೇವಾ ಕಾರ್ಯದಂಗವಾಗಿ ತಣ್ಣೀರುಬಾವಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಸೆಂಟ್ರಲ್ ಎಕ್ಸೈಸ್ ಮತ್ತು ಜಿ.ಎಸ್‌.ಟಿ ಸಂಸ್ಥೆ, ಡಿ.ಜಿ.ಜಿ.ಐ ಮಂಗಳೂರು ರೋಟರಿ ಕ್ಲಬ್ ಸಹಯೋಗದಲ್ಲಿ ಗಾಂಧಿ ಜಯಂತಿಯ ಸ್ವಚ್ಛತಾ ಇ ಸೇವಾ ಕಾರ್ಯದಂಗವಾಗಿ ತಣ್ಣೀರುಬಾವಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ
ಮಂಗಳೂರು: ಸೆಂಟ್ರಲ್ ಎಕ್ಸೈಸ್ ಮತ್ತು ಜಿ.ಎಸ್‌.ಟಿ ಸಂಸ್ಥೆ, ಡಿ.ಜಿ.ಜಿ.ಐ ಮಂಗಳೂರು ರೋಟರಿ ಕ್ಲಬ್ ಸಹಯೋಗದಲ್ಲಿ ಗಾಂಧಿ ಜಯಂತಿಯ ಸ್ವಚ್ಛತಾ ಇ ಸೇವಾ ಕಾರ್ಯದಂಗವಾಗಿ ತಣ್ಣೀರುಬಾವಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಮಂಗಳೂರು ಜಿ.ಎಸ್.ಟಿ ಪ್ರಿನ್ಸಿಪಾಲ್ ಕಮಿಷನರ್ ವಿ. ಸೌಂದರ್ಯ ರಾಜನ್ ಮತ್ತು ಹೆಚ್ಚುವರಿ ಆಯುಕ್ತ ವಿಶಾಲ್ ಪ್ರತಾಪ್ ಸಿಂಗ್, ಸಹಾಯಕ ಕಮಿಷನರ್ ಗಳಾದ ರಮೇಶ್ಚಂದ್ರ, ಗಣೇಶ ಹೆಗಡೆ , ರಾಜೇಶ್ ಶೆಟ್ಟಿ ಮತ್ತು ಇತರ ಅಧಿಕಾರಿಗಳು ಭಾಗವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.