ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದ ಜೀರ್ಣೋದ್ಧಾರದ ಆಮಂತ್ರಣ ಪತ್ರಿಕೆ ದುಬೈಯಲ್ಲಿ ಬಿಡುಗಡೆ.
ಸೆಪ್ಟೆಂಬರ್ 26, 2023
0
ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದ ಜೀರ್ಣೋದ್ಧಾರದ ಆಮಂತ್ರಣ ಪತ್ರಿಕೆ ದುಬೈಯಲ್ಲಿ ಬಿಡುಗಡೆ.
ಮಂಜೇಶ್ವರ: ಬಲ್ಲಂಗುಡೇಲು ಶ್ರೀ ಪಾಡಾಂಗರೆ ಭಗವತೀ ಕ್ಷೇತ್ರದ ಜೀರ್ಣೋದ್ಧಾರದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ದುಬೈಯಲ್ಲಿ ನಡೆದ ತೀಯಾ ಫ್ಯಾಮಿಲಿ ಯು.ಎ.ಇ ಇದರ ಕಾರ್ಯಕ್ರಮದ ವೇದಿಕೆಯಲ್ಲಿ ನಡೆಯಿತು. ಈ ವೇಳೆ ಬಿಶಾಜಕ್ಷಿ ಪಟ್ಟತ್ತೂರು, ಗೋಕುಲ ಬಂದಿಯ್ಯೊಡು, ವಿಜಯ ಕುಮಾರ್ ಶೆಟ್ಟಿ, ಪ್ರಶಾಂತ ಕಟ್ಟೆ, ಶೈಲೇಶ್ ಕಟ್ಟೆ, ಸುಧಾಕರ ಸಸಿಹಿತ್ಲು, ಚೇತನ್ ಸೋಯಿಪಕಲ್ಲು, ಹಿತೇಶ್ ಸುರತ್ಕಲ್, ರಂಜಿತ್ ಮೊಗರು, ಮುಂತಾದವರು ಉಪಸ್ಥಿತರಿದ್ದರು.




