Breaking Posts

6/trending/recent
Type Here to Get Search Results !

8:10:45

ಪುತ್ತೂರು ಚೇವೂರು ನಿವಾಸಿ ಚಂದ್ರಶೇಖರ ಆಚಾರ್ಯ (85) ನಿಧನ.

ಪುತ್ತೂರು ಚೇವೂರು ನಿವಾಸಿ ಚಂದ್ರಶೇಖರ ಆಚಾರ್ಯ (85) ನಿಧನ.
ಪುತ್ತೂರು: ಪುತ್ತೂರು ಚೇವೂರು ನಿವಾಸಿ ದಿ. ವೆಂಕಟ್ರಮಣ ಆಚಾರ್ಯ ದಿ. ದೇವಕಿ ದಂಪತಿ ಪುತ್ರ ಬಡಗಿ ವೃತ್ತಿ ಮಾಡುತ್ತಿದ್ದ ಚಂದ್ರಶೇಖರ ಆಚಾರ್ಯ (85) ಇಂದು ಬೆಳಗ್ಗೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಸರಸ್ವತಿ, ಮಕ್ಕಳಾದ ಶೋಭಾ, ಶಶಿಕಲಾ, ಪುಷ್ಪರಾಜ್ ಆಚಾರ್ಯ, ಅಳಿಯಂದಿರಾದ: ಗೋಪಾಲ ಆಚಾರ್ಯ ಪುತ್ತೂರು, ರಾಜ ಆಚಾರ್ಯ ನೀರ್ಚಾಲು, ಏಕ ಸಹೋದರಿ: ಭೂದೇವಿ ಆಚಾರ್ಯ ಪೆರ್ಲ ಮತ್ತು ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಮೃತರ ಮಕ್ಕಳ ಪೈಕಿ ಯಜ್ನೇಶ್ ಆಚಾರ್ಯ ಈ ಹಿಂದೆ ನಿಧನರಾಗಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.