Breaking Posts

6/trending/recent
Type Here to Get Search Results !

8:10:45

ಕೇಂದ್ರ ಸರಕಾರದ ಯೋಜನೆಗಳು ಜನಸ್ನೇಹಿ - ಬಿಜೆಪಿ. ಕೇಂದ್ರ ಸರ್ಕಾರದ ಕಾರ್ಯಗಾರ ಮಾಹಿತಿ ಶಿಬಿರದಲ್ಲಿ ಸೀತಾರಾಂ ಬಾಯಾರ್.

ಕೇಂದ್ರ ಸರಕಾರದ ಯೋಜನೆಗಳು ಜನಸ್ನೇಹಿ - ಬಿಜೆಪಿ. ಕೇಂದ್ರ ಸರ್ಕಾರದ ಕಾರ್ಯಗಾರ ಮಾಹಿತಿ ಶಿಬಿರದಲ್ಲಿ ಸೀತಾರಾಂ ಬಾಯಾರ್. ಕೇಂದ್ರ ಸರಕಾರ ಯೋಜನೆಗಳು ಜನಸ್ನೇಹಿ - ಬಿಜೆಪಿ.
ಪೈವಳಿಕೆ: ಕೇಂದ್ರ ಸರಕಾರದ ಯೋಜನೆಗಳು ನೇರವಾಗಿ ದೇಶದ ಸಾಮಾನ್ಯ ಜನತೆಯ ಖಾತೆಗೆ ಬರುವ ಕಾರಣ ಯೋಜನೆಗಳೆಲ್ಲ ಜನಪ್ರಿಯ ವಾಗುತ್ತಿದೆ. ಮೋದಿ ವಿರೋಧಿಗಳು ಕೂಡ ಮೋದಿಜಿ ಯೋಜನೆಗಳ ಫಲಾನುಭವಿಗಳು ಎಂದು ಹೇಳಲು ಬಿಜೆಪಿ ಸಂತಸ ಪಡುತ್ತಿದೆ. ಕೃಷಿ ಸಂಮ್ಮನ್ ಯೋಜನಾ, ಫಸಲ್ ಭೀಮ ಯೋಜನಾ, ಜನ್ ಧನ್, ಪೆನ್ಸನ್ ಸ್ಕಿಮ್ ಗಳು, ಜಲಜೀವನ್, ಆವಾಜ್ ಯೋಜನಾ, ಮುದ್ರ ಲೋನ್, ಕೈಗಾರಿಕಾ, ಕೌಶಲ್ಯ ಯೋಜನಾ, ವಿಶ್ವಕರ್ಮ ಯೋಜನಾ, ಜೀವನ್ ಜ್ಯೋತಿ, ಸುಕನ್ಯಾ ಯೋಜನಾ, ಮಾತ್ರ್ ವಂದನಾ ಹೀಗೆ 288 ಅಧಿಕ ಯೋಜನೆಗಳು ನೇರವಾಗಿ ಜನತೆಗೆ ಸಿಗುತ್ತಿದೆ ರೇಶನ್, ವೇಕ್ಸಿನ್ ಎಲ್ಲವು ಕೇಂದ್ರ ದೇಶದ ಜನತೆಗೆ ನೀಡುವ ಯೋಜನೆಗಳು ಎಂದು ಸೀತಾರಾಮ ಬಾಯರ್ ಕೇಂದ್ರ ಯೋಜನೆಗಳ ಬಗ್ಗೆ ಬಿಜೆಪಿ ಸಂಘಟಿಸಿದ ಕಾರ್ಯಾಗಾರ ಮಾಹಿತಿ ಶಿಬಿರದಲ್ಲಿ ಮಾಹಿತಿ ನೀಡಿದರು.
ವಾರ್ಡ್ ಸದಸ್ಯೆ ರಾಜೀವಿ ಅಧ್ಯಕ್ಷತೆ ವಹಿಸಿದ್ದರು, ಮಂಡಲ ಅಧ್ಯಕ್ಷ ಆದರ್ಶ್ ಬಿಎಂ, ಪ್ರ.ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್, ಅಚ್ಚುತ್ತ ಚೇವಾರ್, ಮಹಾಲಿಂಗ ಭಟ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.