Breaking Posts

6/trending/recent
Type Here to Get Search Results !

8:10:45

ಹೊಸಂಗಡಿ ವಾಮಂಜೂರು ಬಿಲಾಲ್ ಜುಮ್ಮಾ ಮಸೀದಿಯ ಉಪಾಧ್ಯಕ್ಷ ಎಂ. ಎಚ್ ಇಸ್ಮಾಯಿಲ್ ಹಾಜಿ (65) ನಿಧನ.

ಹೊಸಂಗಡಿ ವಾಮಂಜೂರು ಬಿಲಾಲ್ ಜುಮ್ಮಾ ಮಸೀದಿಯ ಉಪಾಧ್ಯಕ್ಷ ಎಂ. ಎಚ್ ಇಸ್ಮಾಯಿಲ್ ಹಾಜಿ (65) ನಿಧನ.
ಮಂಜೇಶ್ವರ:ಮೂಲತಃ ಹೊಸಂಗಡಿ ವಾಮಂಜೂರು ಜಾಲ್ ಹೌಸ್ ನಿವಾಸಿ ಪ್ರಸ್ತುತ ಮುಂಬೈಯ ಕುಳಬದಲ್ಲಿ ವಾಸಿಸುವ, ವ್ಯಾಪಾರಿ ಎಂ. ಎಚ್ ಇಸ್ಮಾಯಿಲ್ ಹಾಜಿ (65) ನ್ಯುಮೋನಿಯಾ ಜ್ವರ ಬಾದಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ನಿನ್ನೆ ರಾತ್ರಿ ನಿಧನರಾದರು. ಮೃತರು ಹೊಸಂಗಡಿ ಬಳಿಯ ವಾಮಂಜೂರು ಬಿಲಾಲ್ ಜುಮ್ಮಾ ಮಸೀದಿಯ ಉಪಾಧ್ಯಕ್ಷರಾಗಿದ್ದಾರೆ. ದಿ. ಎಂ. ಎಚ್. ಅಬೂಬಕ್ಕರ್ - ದಿ. ಕುಂಞಿಮ್ಮ ದಂಪತಿಯ ಪುತ್ರನಾಗಿದ್ದು, ಮೃತರು: ಪತ್ನಿ: ಜೈನಬು, ಮಕ್ಕಳಾದ: ಸಾಹಿಲ್ ದುಬೈ, ಸಹದ್ ಮಂಗಳೂರು, ಸಾಜಿನ್, ಸುಜೈನಾ ಸಹೋದರ, ಸಹೋದರಿಯರಾದ: ಎಂ.ಎಚ್ ಖಾಲಿದ್, ಎಂ. ಎಚ್ ಇಬ್ರಾಹಿಂ, ಶೆಫಿಯ (ಕರ್ನಾಟಕ ಸ್ಪೀಕರ್ ಯು. ಟಿ ಖಾದರ್ ರವರ ಚಿಕ್ಕಮ್ಮ), ಜೌರ, ಬದ್ರು ಹಾಜಿ ಕಾಸರಗೋಡು, ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.