Breaking Posts

6/trending/recent
Type Here to Get Search Results !

8:10:45

ಹೊಸಂಗಡಿ ಅಂಗಡಿಪದವು ನಿವಾಸಿ ಶಾರದಾ ನಿಧನ.

ಹೊಸಂಗಡಿ ಅಂಗಡಿಪದವು ನಿವಾಸಿ ಶಾರದಾ ನಿಧನ.


ಮಂಜೇಶ್ವರ: ಹೊಸಂಗಡಿ ಅಂಗಡಿಪದವು ನಿವಾಸಿ ದಿ. ಸುಂದರ ಪೆಲಪ್ಪಾಡಿ ಯವರ ಧರ್ಮ ಪತ್ನಿ ಶಾರದಾ (77) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು ಅಪರಾಹ್ನ ಸ್ವ - ಗೃಹದಲ್ಲಿ ನಿಧನರಾದರು. ಮೃತರು ಮಕ್ಕಳಾದ: ಜಯರಾಜ್ ಎಂ.ಎಸ್ (ತಜ್ಞರು: ವೈಟ್ & ಮೆಸರ್ ಇಲಾಖೆ, ಮಂಗಳೂರು), ದೇವರಾಜ್ ಎಂ.ಎಸ್ (ಮಾಲೀಕರು: ಫ್ಲೆಕ್ಸ್ ಇಮೇಜ್ ಕೈಕಂಬ.), ಪ್ರೇಮಲತಾ, ನಯನ, ಸುರೇಖಾ, ಅಳಿಯಂದರಿರಾದ: ಜಯರಾಂ ಉಪ್ಪಳ, ಹರೀಶ್ ಕುಂಡುಕೊಳಕೆ, ರಮೇಶ್ ಉಪ್ಪಳ, ಸೊಸೆಯಂದಿರಾದ ಅನಿತಾ, ಚೈತ್ರ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 4 ಕ್ಕೆ ರಾಮತ್ತಮಜಾಲ್ ರುಧ್ರ ಭೂಮಿಯಲ್ಲಿ ನಡೆಯಲಿದೆ
.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.