Breaking Posts

6/trending/recent
Type Here to Get Search Results !

8:10:45

ಮಣಿಪುರ ಘಟನೆಯನ್ನು ಖಂಡಿಸಿ ಹೊಸಂಗಡಿಯಲ್ಲಿ ಕೆ. ಎಸ್. ಕೆ. ಟಿ. ಯು ಸಂಘಟನೆ ಹಾಗೂ ಎ.ಐ.ಕೆ. ಎಸ್ ನೇತೃತ್ವದಲ್ಲಿ ಪ್ರತಿಭಟನೆ.

ಮಣಿಪುರ ಘಟನೆಯನ್ನು ಖಂಡಿಸಿ ಹೊಸಂಗಡಿಯಲ್ಲಿ ಕೆ. ಎಸ್. ಕೆ. ಟಿ. ಯು ಸಂಘಟನೆ ಹಾಗೂ ಎ.ಐ.ಕೆ. ಎಸ್ ನೇತೃತ್ವದಲ್ಲಿ ಪ್ರತಿಭಟನೆ.


ಮಂಜೇಶ್ವರ: ಮಣಿಪುರದಲ್ಲಿ ಕಳೆದ 2 ತಿಂಗಳಿಂದ ನಡೆಯುತ್ತಿರುವ ದಂಗೆಯಲ್ಲಿ ಮಕ್ಕಳು ಸ್ತ್ರೀಯರು ಸ್ವಾತಂತ್ರ್ಯ ಹೋರಾಟಗಾರರ ಹೆಂಡತಿ ಯನ್ನು ಬಿಡದ R.S.S ಹಾಗೂ ಮಣಿಪುರ ಬಿಜೆಪಿ ಸರ್ಕಾರದ ಸಹಭಾಗಿತ್ವದಲ್ಲಿ ನಡೆಯುವ ಹಿಂಸೆ ಕೊಲೆ ಸ್ತ್ರೀಯರನ್ನು ನಗ್ನರಾಗಿಸಿ ಮೆರವಣಿಗೆ ಮಾಡಿ ಅತ್ಯಾಚಾರ ಮಾಡುವ ಹೇಯ ಕೃತ್ಯವನ್ನು ಕೊಗೊಳಿಸಲು ಕೇಂದ್ರ ಸರಕಾರ ಕ್ರಮ ಕೈಗೊಂಡು ಮಣಿಪುರದಲ್ಲಿ ಸಮಾಧಾನ ಪುನಸ್ತಾಪಿಸ ಬೇಕೆಂದು ಆಗ್ರಹಿಸಿ ಹೊಸಂಗಡಿಯಲ್ಲಿ ಇಂದು ಸಂಜೆ ಸಿ. ಐ. ಟಿ.ಯು, ಕೆ.ಎಸ್.ಕೆ. ಟಿ.ಯು, ಎ. ಐ.ಕೆ.ಎಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೆ.ಎಸ್.ಕೆ. ಟಿ.ಯು ಮಂಜೇಶ್ವರ ಏರಿಯಾ ಕಾರ್ಯದರ್ಶಿ ಕೆ. ಕಮಲಾಕ್ಷ ಉದ್ಘಾಟಿಸಿದರು. ಅಶ್ರಫ್ ಕುಂಜತ್ತೂರು ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ್ ಕನಿಲ, ಬದ್ರು ಕುಂಜತ್ತೂರು ನೇತೃತ್ವ ನೀಡಿದರು. ಕರುಣಾಕರ ಶೆಟ್ಟಿ ಬೊಳ್ನಾಡ್ ಗುತ್ತು ಸ್ವಾಗತಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.