Breaking Posts

6/trending/recent
Type Here to Get Search Results !

8:10:45

ಬಾಯಾರ್ ಪದವುನ ಶ್ರೀ ಗಣೇಶ್ ಜ್ಯುವೆಲ್ಲರಿಯ ಮಾಲಕ, ಅಕ್ಕ ಸಾಲಿಗ ಶಿವಣ್ಣ ಆಚಾರ್ಯ ನಿಧನ.

ಬಾಯಾರ್ ಪದವುನ ಶ್ರೀ ಗಣೇಶ್ ಜ್ಯುವೆಲ್ಲರಿಯ ಅಕ್ಕ ಸಾಲಿಗ ಶಿವಣ್ಣ ಆಚಾರ್ಯ ನಿಧನ.

ಪೈವಳಿಕೆ: ಬಾಯಾರು ತಲೆಂಗಳ ನಿವಾಸಿ ದಿ. ಜನಾರ್ದನ - ದಿ. ಪದ್ಮಾವತಿ ದಂಪತಿ ಪುತ್ರ ಶಿವಣ್ಣ ಆಚಾರ್ಯ (60) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ಕಾಸರಗೋಡಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.

                                      Advt 
ಮೃತರು ಕಳೆದ 43 ವರ್ಷಗಳಿಂದ ಬಾಯಾರು ಪದವಿನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಗಣೇಶ್ ಜ್ಯುವೆಲ್ಲರಿ ಮಾಲಕರಾಗಿರುವರು. ಮೃತರು ಪತ್ನಿ: ಸರೋಜಾ, ಮಕ್ಕಳಾದ: ಶ್ರೀ ಕೃಪಾ, ಹರ್ಷಿತಾ, ಸಹೋದರ - ಸಹೋದರಿಯರಾದ: ಬಾಲಕೃಷ್ಣ ಆಚಾರ್ಯ, ರಾಮಕೃಷ್ಣ ಆಚಾರ್ಯ, ಚಂದ್ರ ಶೇಖರ ಆಚಾರ್ಯ, ಭವಾನಿ, ವೇದಾವತಿ, ವಸಂತಿ, ಕಲಾವತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಮನೆ ಹಿತ್ತಿಲಿನಲ್ಲಿ ನಡೆಯಿತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.