Breaking Posts

6/trending/recent
Type Here to Get Search Results !

8:10:45

ಮಾಸ್ಕ್ ಬ್ಲಡ್ ಡೋನರ್ಸ್ ಕುಡಾಲು ಇದರ ಐದನೇ ವಾರ್ಷಿಕೋತ್ಸವದ ಅಂಗವಾಗಿ 10 ನೇ ಬಾರಿಯ ರಕ್ತದಾನ ಶಿಬಿರ.

ಮಾಸ್ಕ್ ಬ್ಲಡ್ ಡೋನರ್ಸ್ ಕುಡಾಲು ಇದರ ಐದನೇ ವಾರ್ಷಿಕೋತ್ಸವದ ಅಂಗವಾಗಿ 10 ನೇ ಬಾರಿಯ ರಕ್ತದಾನ ಶಿಬಿರ.


ಪೆರ್ಮುದೆ:  ಮಾಸ್ಕ್ ಬ್ಲಡ್ ಡೊನರ್ಸ್ ಕುಡಾಲ್ ಇದರ 5 ನೇ ವಾರ್ಷಿಕೋತ್ಸವದ ಅಂಗವಾಗಿ 10 ನೇ ಬಾರಿಯ ರಕ್ತದಾನ ಶಿಬಿರವನ್ನು ಕಾಸರಗೋಡು ಗಾರ್ಮೆಂಟ್ ಜನರಲ್ ಹಾಸ್ಪಿಟಲ್ ನಲ್ಲಿ ಇಂದು ಬೆಳಗ್ಗೆ ನಡೆಸಲಾಯಿತು.
ಕಾಸರಗೋಡು ಜಿಲ್ಲಾ ಸ್ಪೆಷಲ್ ಬ್ರಾಂಚ್ ಪೊಲೀಸ್ ಅಧಿಕಾರಿ ರಾಜೀವನ್ ಕೆ. ಪಿ ಉದ್ಘಾಟಿಸಿದರು.
ಸಂಘಟನೆಯ ಪದಾಧಿಕಾರಿಗಳಾದ ಚಂದ್ರಶೇಖರ ಕುಡಾಲ್, ಪ್ರವೀಣ್ ಕನ್ನಟ್ಟಿಪಾರೆ, ರಾಜೇಶ್ ಕನಕಪ್ಪಾಡಿ, ಭವಿಷ್ಯ ಅರಿಕ್ಕನ, ಪ್ರವೀಣ್ ಮುದಲ್ತಾಡ್ಕ, ಮನಾಫ್ ಸುಬೈಕಟ್ಟೆ, ಉದಯ ಮುನ್ನೂರು, ಕಿಶೋರ್ ಪೆರ್ಮುದೆ, ಮೊಹಮ್ಮದ್ ಹನೀಫ್ ಕನ್ನಟ್ಟಿಪಾರೆ, ಪ್ರವೀಣ್ ಕನ್ನಟ್ಟಿಪಾರೆ ಮೊದಲಾದವರು ರಕ್ತ ನೀಡಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.