ಸೋಮೇಶ್ವರ ಕಡಲಲ್ಲಿ ನೀರುಪಾಲಾದ ಮಂಜೇಶ್ವರ ಬಳಿಯ ಕುಂಜತ್ತೂರು ನಿವಾಸಿಗಳಾದ ಶೇಖರ ಎಂಬವರ ಪುತ್ರ ಯಶ್ವಿತ್ (17) ಹಾಗೂ ಕುಂಜತ್ತೂರು ಮಜಲ್ ನಿವಾಸಿ ಜಯೇಂದ್ರ ರ ಪುತ್ರ ಯುವರಾಜ್ (17) ಮೃತದೇಹ ಪತ್ತೆ. ಕುಂಜತ್ತೂರು ಪರಿಸರ ಶೋಕ ಸಾಗರ.
ಡಿಸೆಂಬರ್ 10, 2023
ಮಂಜೇಶ್ವರ: ಸೋಮೇಶ್ವರ ಕಡಲಲ್ಲಿ ನೀರು ಪಾಲಾದ ಕುಂಜತ್ತೂರು ನಿವಾಸಿಗಳಿಬ್ಬರ ಮೃತ ದೇಹ ಇಂದು ಬೆಳಿಗ್ಗೆ ಅದೇ ಜಾಗದಲ್ಲಿ ಪತ್ತೆಯಾಗಿದೆ. ಮಂಜೇಶ್ವರ…