Breaking Posts

6/trending/recent
Type Here to Get Search Results !

8:10:45

Kulooru Sadashiva Shetty Seva Balaga Thulunad. ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆಎಲ್ಲಾ ತೋರಿಸಿ

ಮೂಲಭೂತ ಸೌಕರ್ಯದಿಂದ ವಂಚಿತರಾದ ಬೆರಿಪದವಿನ ಚನಿಯರ ಮನೆಯ ದುಸ್ಥಿತಿಯನ್ನು ಮನಗಂಡ ಸದಾಶಿವ ಶೆಟ್ಟಿ ಸೇವಾ ಬಳಗ ಬಾಯಾರು ಘಟಕದಿಂದ ಜಿಲ್ಲಾಧಿಕಾರಿಗೆ ಮನವಿ, ಕೂಡಲೇ ಮನೆಗೆ ಭೇಟಿ ನೀಡಿದ ಅಧಿಕಾರಿ ವರ್ಗ, ಸರಕಾರದಿಂದ ಮೂಲ ಸೌಲಭ್ಯ ಒದಗಿಸಿ ಕೊಡುವ ಭರವಸೆ.

ಕೊಡುಗೈ ದಾನಿ, ಸಾಮಾಜಿಕ, ಧಾರ್ಮಿಕ ಮುಂದಾಳು, ಕುಳೂರು ಸದಾಶಿವ ಶೆಟ್ಟಿಯವರ ಅಭಿಮಾನಿ ವರ್ಗದವರಿಂದ "ಕುಳೂರು ಸದಾಶಿವ ಶೆಟ್ಟಿ ಅಭಿಮಾನಿ ಸೇವಾ ಬಳಗ" ಅಸ್ತಿತ್ವಕ್ಕೆ. ಕೇಂದ್ರ ಸಮಿತಿಯ ಸಭೆ.