ಚರಂಡಿ ನಿರ್ಮಾಣದಲ್ಲಿ ಪುರಸಭೆಯಿಂದ ಕಳಪೆ ಕಾಮಗಾರಿ. ಅರ್ಧದಲ್ಲಿ ಮೊಟಕುಗೊಳಿಸಿ ತೆರಳಿದ ಗುತ್ತಿಗೆದಾರ. ಬಾಯ್ದೆರೆದು ಅಪಾಯ ಸ್ಥಿತಿಯಲ್ಲಿದ್ದ ಚರಂಡಿಗೆ ಬಿದ್ದ ಗ್ಯಾಸ್ ಸಿಲಿಂಡರ್ ಹೇರಿದ ಟೆಂಪೋ. ಸ್ಥಳೀಯ ಸಾಮಾಜಿಕ ಕಾರ್ಯಕರ್ತನ ವೆಚ್ಚದಲ್ಲಿ ಕಾಮಗಾರಿ ಪೂರ್ಣ. ಮುಂದಿನ ಬಾರಿ ವಾರ್ಡ್ ಚುನಾವಣೆಯನ್ನು ಬಹಿಷ್ಕರಿಸಲು ನಾಗರಿಕರ ನಿರ್ಧಾರ.
ಅಕ್ಟೋಬರ್ 29, 2024
ಚರಂಡಿ ನಿರ್ಮಾಣದಲ್ಲಿ ಪುರಸಭೆಯಿಂದ ಕಳಪೆ ಕಾಮಗಾರಿ. ಅರ್ಧದಲ್ಲಿ ಮೊಟಕುಗೊಳಿಸಿ ತೆರಳಿದ ಗುತ್ತಿಗೆದಾರ. ಬಾಯ್ದೆರೆದು ಅಪಾಯ ಸ್ಥಿತಿಯಲ್ಲಿದ್ದ ಚರ…