ಮುಡಿಪು, ಆನೇಕಲ್ಲು, ಉಪ್ಪಳ, ಮಂಗಲ್ಪಾಡಿ ಹಾಗೂ ಕುಬಣೂರು ಪರಿಸರದಲ್ಲಿ ಚಿತ್ರೀಕರಣಗೊಂಡ ಮಂಗಲ್ಪಾಡಿ ತಿಂಬರದ ರಾಘವೇಂದ್ರ ಹೊಳ್ಳರವರು ಬರೆದ ಮೂಲ ಕಥೆಯಾದರಿತ, ಜಿಲ್ಲೆಯ ಹೆಸರಾಂತ ಚಿತ್ರ/ರಂಗ ಕಲಾವಿದರು, ನಟಿಸಿರುವ "ಆರಾಟ" ಕನ್ನಡ ಸಿನಿಮಾ ಜೂನ್ 21 ರಂದು ತೆರೆಗೆ.
ಜೂನ್ 17, 2024
"ಆರಾಟ" ಕನ್ನಡ ಸಿನಿಮಾ ಜೂನ್ 21 ರಂದು ತೆರೆಗೆ ಮಂಗಳೂರು: ಪಿಎನ್ ಆರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ತಯಾರಾದ ಪುಷ್ಪರಾಜ್ ರೈ ಮಲಾರ…