Breaking Posts

6/trending/recent
Type Here to Get Search Results !

8:10:45

ಎಣ್ಮಕಜೆ ಪಂಚಾಯತ್ ನಲ್ಲಿ ಸೌಹರ್ದ ಸಂಗಮದ ಇಫ್ತಾರ್ ಕೂಟ

ಎಣ್ಮಕಜೆ ಪಂಚಾಯತ್ ನಲ್ಲಿ ಸೌಹರ್ದ ಸಂಗಮದ ಇಫ್ತಾರ್ ಕೂಟ

ಪೆರ್ಲ: ಎಣ್ಮಕಜೆ ಗ್ರಾಪಂ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ಸೌಹರ್ದ ಸಂಗಮದ ಇಫ್ತಾರ್ ಕೂಟ ನಡೆಯಿತು. ಗ್ರಾಪಂ ಅಧ್ಯಕ್ಷೆ ಕುಸುಮಾವತಿ ಬಿ., ಉಪಾಧ್ಯಕ್ಷ ಅಬೂಬಕ್ಕರ್ ಸಿದ್ದಿಕ್ ವಳಮೊಗರು, ಜಿಲ್ಲಾ ಪಂಚಾಯಿತಿ ಸದಸ್ಯ ಸೋಮಶೇಖರ್ ಜೆ.ಎಸ್., ಪಂಚಾಯಿತಿ ಸದಸ್ಯರು, ನಿವೃತ್ತ ನೊಂದಣಾಧಿಕಾರಿ ಮುಹಮ್ಮದಲಿ ಪೆರ್ಲ, ನವಜೀವನ ವಿಶೇಷ ಶಾಲೆ ವ್ಯವಸ್ಥಾಪಕ ಫಾ.ಜೋಸ್ ಚೆಂಬೋಟ್ಟಿಕಲ್, ಬದಿಯಡ್ಕ ಪೊಲೀಸ್, ಇತರ ಇಲಾಖೆ ಅಧಿಕಾರಿಗಳು, ಗಣ್ಯರು ಭಾಗವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.