Breaking Posts

6/trending/recent
Type Here to Get Search Results !

8:10:45

ಉದ್ಯಾವರ ಶ್ರೀಮತಿ ಮುಕ್ತಾ ದೇವಣ್ಣ ಆಚಾರ್ಯ (88) ನಿಧನ.

ಉದ್ಯಾವರ ಶ್ರೀಮತಿ ಮುಕ್ತಾ ದೇವಣ್ಣ ಆಚಾರ್ಯ (88) ನಿಧನ.

ಮಂಜೇಶ್ವರ: ಉದ್ಯಾವರ ದಿ. ದೇವಣ್ಣ ಆಚಾರ್ಯರ ಧರ್ಮಪತ್ನಿ ಶ್ರೀಮತಿ ಮುಕ್ತಾ ದೇವಣ್ಣ ಆಚಾರ್ಯ (88) ಪ್ರಾಯಪ್ರಬುದ್ಧರಾಗಿ ಇಂದು ಅಪರಾಹ್ನ 3 ಗಂಟೆಗೆ ಸ್ವ- ಗೃಹದಲ್ಲಿ ನಿಧನರಾದರು. ಮೃತರ ಅಂತಿಮ ಕಾರ್ಯ ನಾಳೆ ಬೆಳಗ್ಗೆ 10.00 ಗಂಟೆಗೆ ಮನೆಯಲ್ಲಿ ನಡೆದು ಬಳಿಕ ಉದ್ಯಾವರ ಮಾಡ ಸಾರ್ವಜನಿಕ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಮೃತರು ಮಕ್ಕಳಾದ: ಸತ್ಯ ವಿಜಯ ಆಚಾರ್ಯ ಉದ್ಯಾವರ, ಸತ್ಯಮೂರ್ತಿ ಆಚಾರ್ಯ ಉದ್ಯಾವರ, ಸತ್ಯಶಂಕರ ಆಚಾರ್ಯ ಉದ್ಯಾವರ, ಸತ್ಯ ಪ್ರಕಾಶ್ ಆಚಾರ್ಯ ಉದ್ಯಾವರ (ಪುತ್ತೂರು), ಶಶಿರೇಖಾ ನೀರ್ಚಾಲ್ (ಮುಂಬೈ) ಸೊಸೆಯಂದಿರಾದ: ಮಹಾಲಕ್ಷ್ಮಿ, ತುಳಸಿ, ದಿವ್ಯ, ಚಿತ್ರಾಂಗಿಣಿ (ಸುದ್ದಿ ಬಿಡುಗಡೆ ಪುತ್ತೂರು), ಅಳಿಯ ವರದಕ್ಷ ಆಚಾರ್ಯ ಮುಂಬೈ, ಏಕ ಸಹೋದರಿ ಲೀಲಾ ಅನಂತ ಆಚಾರ್ಯ ಪುತ್ತೂರು, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.