Breaking Posts

6/trending/recent
Type Here to Get Search Results !

8:10:45

ಹೊಸಂಗಡಿ ಜಯರಾಜ್ ಕಾಂಪ್ಲೆಕ್ಸ್ ಮಾಲಕಿ ಶ್ರೀಮತಿ ಶಶಿಕಲಾ ವಾಗೀಶ (70) ನಿಧನ.

ಹೊಸಂಗಡಿ ಜಯರಾಜ್ ಕಾಂಪ್ಲೆಕ್ಸ್ ಮಾಲಕಿ ಶ್ರೀಮತಿ ಶಶಿಕಲಾ ವಾಗೀಶ ನಿಧನ.
ಮಂಜೇಶ್ವರ: ಹೊಸಂಗಡಿ ನಿವಾಸಿ, ಜಯರಾಜ್ ಕಾಂಪ್ಲೆಕ್ಸ್ ಮಾಲಕಿ ಹೊಸಂಗಡಿ ನಿವಾಸಿ ದಿ. ವಾಗೀಶರವರ ಧರ್ಮಪತ್ನಿ ಶ್ರೀಮತಿ ಶಶಿಕಲಾ ವಾಗೀಶ (70) ನಿನ್ನೆ ರಾತ್ರಿ ಸ್ವ - ಗೃಹದಲ್ಲಿ ಹೃದಯಾಘಾತಗೊಂಡು ನಿಧನರಾದರು. ಮೃತರ ಅಂತ್ಯಸಂಸ್ಕಾರ ಇಂದು ಸಾಯಂಕಾಲ 4:00 ಗಂಟೆಗೆ ನೆರವೇರಿಸುವುದಾಗಿ ಮನೆಯವರು ತಿಳಿಸಿರುತ್ತಾರೆ. ಮೃತರು ಮಕ್ಕಳಾದ: ಚಂಚಲಾಕ್ಷಿ, ಕಲಾವತಿ, ಜಯರಾಜ್, ಅಳಿಯಂದಿರಾದ: ಪದ್ಮನಾಭ ಕಡಪ್ಪರ, ಮನೋಜ್ ಉದುಮ, ಸೊಸೆ: ಮೇಘ, ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಕನಿಲ ಶ್ರೀ ಭಗವತೀ ಕ್ಷೇತ್ರದ ವಾಮಂಜೂರು ಊರ್ಯೆಯವರಾಗಿದ್ದು, ಮೃತರ ನಿಧನಕ್ಕೆ ವಾಮಂಜೂರು ಊರ್ಯೆ ಸಮಿತಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಂಜೇಶ್ವರ, ಶ್ರೀ ಅಯ್ಯಪ್ಪ ಕ್ಷೇತ್ರ ಹೊಸಂಗಡಿ, ಕನಿಲ ಶ್ರೀ ಭಗವತೀ ಕ್ಷೇತ್ರದ ಆಡಳಿತ ಸಮಿತಿ, ಫ್ರೆಂಡ್ಸ್ ಹೊಸಂಗಡಿ ಗಾಢವಾದ ಸಂತಾಪ ಸೂಚಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.