ಉದ್ಯಾವರ ಗುತ್ತು, ಅಂಬೇಡ್ಕರ್ ನಗರದ ದಿ. ಬಾಬುರ ಧರ್ಮಪತ್ನಿ ಲಕ್ಷ್ಮಿ(90) ನಿಧನ.
ಫೆಬ್ರವರಿ 14, 2025
0
ಉದ್ಯಾವರ ಗುತ್ತು, ಅಂಬೇಡ್ಕರ್ ನಗರದ ದಿ. ಬಾಬುರ ಧರ್ಮಪತ್ನಿ ಲಕ್ಷ್ಮಿ(90) ನಿಧನ.
ಮಂಜೇಶ್ವರ: ಉದ್ಯಾವರ ಗುತ್ತು, ಅಂಬೇಡ್ಕರ್ ನಗರ ನಿವಾಸಿ ದಿ. ಬಾಬುರ ಧರ್ಮಪತ್ನಿ ಲಕ್ಷ್ಮಿ(90) ಪ್ರಾಯಪ್ರಬುದ್ಧರಾಗಿ ನಿನ್ನೆ ರಾತ್ರಿ ನಿಧನರಾದರು. ಮೃತರು ಮಕ್ಕಳಾದ: ಬೇಬಿ, ನಳಿನಾಕ್ಷಿ, ರೋಹಿಣಿ, ರೇವತಿ, ಗುಣವತಿ, ಮಾಧವ, ಉಮೇಶ್.
ಸೊಸೆಯಂದಿರಾದ: ಬಾರ್ಗಿನಿ, ಪಾರ್ವತಿ, ಸಹೋದರ: ವಿಜಯ ಅಂಬ್ಲಮೊಗರು (ನಿವೃತ್ತ ಎಲ್.ಐ.ಸಿ ಅಧಿಕಾರಿ), ಸಹೋದರಿಯರಾದ: ರುಕ್ಮಿಣಿ, ಸೀತಾ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ. ಮೃತರ ನಿಧನಕ್ಕೆ ಶ್ರೀ ಸತ್ಯನಾರಾಯಣ ಭಜನಾ ಮಂದಿರ ಆಡಳಿತ ಸಮಿತಿ ಮತ್ತು ಮಹಿಳಾ ಸಮಿತಿ ಗಾಢವಾದ ಸಂತಾಪ ಸೂಚಿಸಿದ್ದಾರೆ.
