ಪ್ರಗತಿಪರ ಕೃಷ್ಣಿಕ ಸುಣ್ಣಂಗುಳಿ ಕೃಷ್ಣ ಭಟ್ (93) ನಿಧನ.
ಜೂನ್ 28, 2024
0
ಪ್ರಗತಿಪರ ಕೃಷ್ಣಿಕ ಸುಣ್ಣಂಗುಳಿ ಕೃಷ್ಣ ಭಟ್ (93) ನಿಧನ.
ವರ್ಕಾಡಿ: ನಿವಾಸಿ ಪ್ರಗತಿ ಪರ ಕೃಷಿಕರಾದ ದೈಗೋಳಿ ನಿವಾಸಿ ಸುಣ್ಣಂಗುಳಿ ನಿವಾಸಿ ಕೃಷ್ಣ ಭಟ್ (93) ವಯೋ ಸಹಜವಾಗಿ ಇಂದು ಬೆಳಗ್ಗೆ ಸ್ವ - ಗೃಹದಲ್ಲಿ ನಿಧನರಾದರು.
ಮಕ್ಕಳಾದ: ರವಿಶಂಕರ್ ಭಟ್ ಎಸ್ ಕೃಷಿಕ, ಗಿರೀಶ್, ಶ್ಯಾಮಲ,
ಅಳಿಯ: ರಾಮಚಂದ್ರ ಭಟ್ (ಕರ್ನಾಟಕ ಬ್ಯಾಂಕ್ ನಿವೃತ್ತ ಅಧಿಕಾರಿ.), ಸೊಸೆಯಂದಿರಾದ: ಕೀರ್ತಿ ಲಕ್ಷ್ಮೀ, ಭಾರತಿ ಹಾಗೂ ನಾಲ್ಕು ಮಂದಿ ಸಹೋದರರು, ಮೂರು ಮಂದಿ ಸಹೋದರಿಯರನ್ನು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಪತ್ನಿ: ಸಾವಿತ್ರಿ ಭಟ್ ಈ ಹಿಂದೆ ನಿಧನರಾಗಿದ್ದಾರೆ.
