Breaking Posts

6/trending/recent
Type Here to Get Search Results !

8:10:45

ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ವಾರ್ಷಿಕ ಮಹಾಸಭೆ. 2023 - 28 ನೇ ಸಾಲಿಗೆ ನೂತನ ಪದಾಧಿಕಾರಿಗಳ ಪದಗ್ರಹಣ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶಿಕ್ಷಣ ರಂಗದ ದಿಗ್ಗಜ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅಧ್ಯಕ್ಷರಾಗಿ ಅವಿರೋಧ ಆಯ್ಕೆ.

ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ವಾರ್ಷಿಕ ಮಹಾಸಭೆ. 2023 - 28 ನೇ ಸಾಲಿಗೆ ನೂತನ ಪದಾಧಿಕಾರಿಗಳ ಪದಗ್ರಹಣ. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶಿಕ್ಷಣ ರಂಗದ ದಿಗ್ಗಜ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅಧ್ಯಕ್ಷರಾಗಿ ಅವಿರೋಧ ಆಯ್ಕೆ.
ತೊಕ್ಕೊಟ್ಟು: ತುಳುವ ಸಿರಿ ಟ್ರಸ್ಟ್ (ರಿ.) ಕುಡ್ಲ ಇದರ ವಾರ್ಷಿಕ ಮಹಾ ಸಭೆಯು ತೊಕ್ಕೊಟ್ಟುವಿನ ಹೊಟೇಲ್ ರತ್ನಂನಲ್ಲಿ ರವೀಂದ್ರ ಶೆಟ್ಟಿ ಉಳಿದೊಟ್ಟುರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ತುಳು ಭಾಷೆ, ಆಚಾರ ವಿಚಾರ, ಸಾಹಿತ್ಯ ಸಂಸ್ಕೃತಿ ಬಗ್ಗೆ ಚರ್ಚೆ ವಿಚಾರ ವಿನಿಮಯ ನಡೆಯಿತು. ಬಳಿಕ 2023 - 2025 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಟ್ರಸ್ಟ್‌ನ ಗೌರವ ಅಧ್ಯಕ್ಷರಾಗಿ: ಡಾ.ಕೆ.ಚಿನ್ನಪ್ಪ ಗೌಡ, ಪೋಷಕರಾಗಿ: ಕೆ. ಟಿ. ಸುವರ್ಣ, ಚಂದ್ರಹಾಸ್ ಅಡ್ಯಾ0ತ್ತಾಯ ಕುತ್ತಾರ್ ಗುತ್ತು, ಸೀತಾರಾಮ ಶೆಟ್ಟಿ ನೆತ್ತಿಲ ಬಾಳಿಕೆ ಆಯ್ಕೆಯಾದರು.
ಅಧ್ಯಕ್ಷರಾಗಿ: ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವಿರೋಧವಾಗಿ ಆಯ್ಕೆಯಾದರು. ಕಾರ್ಯಾಧ್ಯಕ್ಷರಾಗಿ: ಚಂದ್ರಶೇಖರ್ ಉಚ್ಚಿಲ, ಉಪಾಧ್ಯಕ್ಷರಾಗಿ: ಆನಂದ‌. ಕೆ ಅಸೈಗೋಳಿ, ವಿಕ್ರಮ್ ದತ್ತ, ಶ್ರೀಮತಿ ಸುಧಾ ಸುರೇಶ್, ಶ್ರೀಮತಿ ಸೌಮ್ಯ ಆರ್ ಶೆಟ್ಟಿ, ಗೌರವ ಸಲಹೆಗಾರರಾಗಿ: ರವೀಂದ್ರ ರೈ ಕಲ್ಲಿಮಾರ್, ಡಾ. ರವಿಶಂಕರ್ ರಾವ್, ವಿದ್ಯಾಧರ್ ಶೆಟ್ಟಿ, ಜಯಪ್ರಕಾಶ್ ರೈ, ಪುರೂಷೋತ್ತಮ ಅಂಚನ್, ಮೋಹನ್ ದಾಸ್ ಶೆಟ್ಟಿ ಉಳಿದೊಟ್ಟು,
ಪ್ರಧಾನ ಕಾರ್ಯದರ್ಶಿಯಾಗಿ: ಪ್ರವೀಣ್ ಬಸ್ತಿ,
ಕೋಶಾಧಿಕಾರಿಯಾಗಿ ಅನಂತ ಕೃಷ್ಣ ಯಾದವ್, ಜೊತೆ ಕಾರ್ಯದರ್ಶಿಯಾಗಿ: ಜೀವನ್ ಕುಮಾರ್ ತೊಕ್ಕೊಟ್ಟು, ರವಿ ಕುಮಾರ್ ಕೋಡಿ, ಲಕ್ಷ್ಮಿ ನಾರಾಯಣ್, ರೈ ಹರೇಕಳ, ಸುರೇಶ್ ಸುವರ್ಣ, ಸಾಂಸ್ಕೃತಿಕ ಸಂಚಾಲಕರಾಗಿ: ತೋನ್ಸೆ ಪುಷ್ಕಳ್ ಕುಮಾರ್, ಪ್ರಕಾಶ್ ಸಿಂಪೋನಿ, ಕ್ರೀಡಾ ಸಂಚಾಲಕರಾಗಿ: ಮೋಹನ್ ಸಿರ್ಲರ್, ರೋಶಲ್ ಪ್ರಕಾಶ್, ಸಂಘಟನಾ ಕಾರ್ಯದರ್ಶಿಯಾಗಿ: ಆನಂದ ಶೆಟ್ಟಿ ತೊಕ್ಕೊಟ್ಟು, ಅಕ್ಸ ಉಸ್ಮಾನ್ ಆಯ್ಕೆಯಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.