Breaking Posts

6/trending/recent
Type Here to Get Search Results !

8:10:45

ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಆಡಳಿತ ಮೊಕ್ತೇಸರ ಹಾಗೂ 2023 - 25 ನೇ ಸಾಲಿನ ಟ್ರಸ್ಟಿಯ ಅಧ್ಯಕ್ಷರಾಗಿ ಕಿರಣ್ ಕುಮಾರ್ ಶೆಟ್ಟಿ ಮಾಡ ಆಯ್ಕೆ.

ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಆಡಳಿತ ಮೊಕ್ತೇಸರ ಹಾಗೂ 2023 - 25 ನೇ ಸಾಲಿನ ಟ್ರಸ್ಟಿಯ ಅಧ್ಯಕ್ಷರಾಗಿ ಕಿರಣ್ ಕುಮಾರ್ ಶೆಟ್ಟಿ ಮಾಡ ಆಯ್ಕೆ.
ಮಂಜೇಶ್ವರ: ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿಯೂ, ಕ್ಷೇತ್ರದ 2023 - 25 ನೇ ಸಾಲಿನ ಟ್ರಸ್ಟಿಯ ಅಧ್ಯಕ್ಷರಾಗಿ ಕಿರಣ್ ಕುಮಾರ್ ಶೆಟ್ಟಿ ಮಾಡ ಆಯ್ಕೆಯಾಗಿದ್ದಾರೆ. ಹಾಗೂ
ಮೊಕ್ತೇಸರರಾಗಿ ಮತ್ತು ಟ್ರಸ್ಟಿ ಸಮಿತಿ ಸದಸ್ಯರಾಗಿ ದಯಾಕರ ಮಾಡ, ಕರುಣಾಕರ ಶೆಟ್ಟಿ ಬೊಳ್ನಾಡ್ ಗುತ್ತು, ಸದಾಶಿವ ಶೆಟ್ಟಿ, ಯೋಗೀಶ್ ಕುಂಜತ್ತೂರು ಆಯ್ಕೆಗೊಳಿಸಲಾಗಿದೆ.
ಈ ವೇಳೆ ಸಭೆಯಲ್ಲಿ ಉಪಸ್ಥಿತರಿದ್ದ ಕೇರಳ ಮಲಬಾರ್ ದೇವಸ್ಸ್ವಂ ಬೋರ್ಡ್ ನ ಕಾರ್ಯ ನಿರ್ವಹಣಾಧಿಕಾರಿ ವರ್ಮಾರವರು ನೂತನ ಆಡಳಿತ ಸಮಿತಿಗೆ ಅಧಿಕಾರವನ್ನ ಹಸ್ತಾಂತರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.