Breaking Posts

6/trending/recent
Type Here to Get Search Results !

8:10:45

ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಯಲ್ಲಿ ಅರ್ಜಿ ಹಾಕಿದ ಹಲವರಿಗೆ ಲಭಿಸಿದ 6000 ರೂಪಾಯಿ ಪ್ರಸವ ಪ್ರೋತ್ಸಾಹ ಧನ. ಬಿಜೆಪಿ ಕಾಸರಗೋಡು ಮಂಡಲ ನೇತೃತ್ವದಲ್ಲಿ ಶಿಶು ಹಾಗೂ ಮಕ್ಕಳ ಕಲ್ಯಾಣ ಇಲಾಖೆಗೆ ದಿಗ್ಬಂಧನ.

ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಯಲ್ಲಿ ಅರ್ಜಿ ಹಾಕಿದ ಹಲವರಿಗೆ ಲಭಿಸಿದ 6000 ರೂಪಾಯಿ ಪ್ರಸವ ಪ್ರೋತ್ಸಾಹ ಧನ. ಬಿಜೆಪಿ ಕಾಸರಗೋಡು ಮಂಡಲ ನೇತೃತ್ವದಲ್ಲಿ ಶಿಶು ಹಾಗೂ ಮಕ್ಕಳ ಕಲ್ಯಾಣ ಇಲಾಖೆಗೆ ದಿಗ್ಬಂಧನ.
ಕಾಸರಗೋಡು: ಪ್ರಧಾನ ಮಂತ್ರಿ ಮಾತೃ ವಂದನ ಯೋಜನೆಯಲ್ಲಿ ಸುಮಾರು ಎರಡು ವರ್ಷದಿಂದ ಅರ್ಜಿ ಹಾಕಿದ ಹಲವರಿಗೆ ರೂಪಾಯಿ 6000 ಪ್ರಸವ ಪ್ರೋತ್ಸಾಹ ಧನ ಲಭಿಸಿಲಿಲ್ಲ ಎಂಬ ಸಮಸ್ಯೆಯನ್ನು ಹಲವು ಬಾರಿ ಅಧಿಕೃತರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಲಿಲ್ಲ. ಈ ಸಮಸ್ಯೆಯನ್ನು ಅತಿ ಶೀಘ್ರದಲ್ಲಿ ಬಗೆಹರಿಸಬೇಕೆಂದು ಆಗ್ರಹಿಸಿ ಶಿಶು ಹಾಗೂ ಮಹಿಳಾ ಕಲ್ಯಾಣ ಅಧಿಕಾರಿಗೆ ಬಿಜೆಪಿ ಕಾಸರಗೋಡು ಮಂಡಲ ನೇತೃತ್ವದಲ್ಲಿ ದಿಗ್ಬಂದನ ನಡೆಸಲಾಯಿತು. ಮಂಡಲ ಅಧ್ಯಕ್ಷ ಶ್ರೀಮತಿ ಪ್ರಮೀಳಾ ಮಜಲ್, ಮಂಡಲ ಉಪಾಧ್ಯಕ್ಷ ಮಾಧವ ಮಾಸ್ಟರ್, ಮಂಡಲ ಪ್ರಧಾನ ಕಾರ್ಯದರ್ಶಿಗಳು ಸುಕುಮಾರ ಕುದ್ರೆಪಾಡಿ, ಕೆ ಗುರುಪ್ರಸಾದ್ ಪ್ರಭು, ಮಂಡಲ ಕಾರ್ಯದರ್ಶಿ ಉದಯಕುಮಾರ್ ಸಿ.ಎಚ್, ರವೀಂದ್ರ ರೈ, ಮಧೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೋಪಾಲಕೃಷ್ಣ, ಜನಪ್ರತಿನಿಧಿಗಳಾದ ಸವಿತಾ ಟೀಚರ್, ಸ್ಮಿಜ ವಿನೋದ್, ಸ್ಮಿತಾ ಸುಧಾಕರ್, ಯಶೋಧ ಕೂಡ್ಲು, ವೀಣಾ ಶೆಟ್ಟಿ, ನೇತಾರರಾದ ಮಣಿ .ಎನ್, ಕುಸುಮಕರ ರಾವ್ , ವೇಣುಗೋಪಾಲ್ ನೇತೃತ್ವಹಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.