Breaking Posts

6/trending/recent
Type Here to Get Search Results !

8:10:45

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯು. ಎ. ಇ ಘಟಕದ ವಾರ್ಷಿಕ ಮಹಾಸಭೆ, ಅಧ್ಯಕ್ಷರಾಗಿ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ ಆಯ್ಕೆ.

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯು. ಎ. ಇ ಘಟಕದ ವಾರ್ಷಿಕ ಮಹಾಸಭೆ, ಅಧ್ಯಕ್ಷರಾಗಿ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ ಆಯ್ಕೆ. ಮಂಜೇಶ್ವರ: ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯು.ಎ.ಇ ಘಟಕದ ವಾರ್ಷಿಕ ಮಹಾಸಭೆಯು ದುಬೈನ ಅಬೂಹೈಲ್ ನಲ್ಲಿ ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ವೇಳೆ ನೂತನ ಸಮಿತಿಯ ಪದಗ್ರಹಣ ನಡೆಯಿತು. ಸಲಹಾ ಸಮಿತಿ ಅಧ್ಯಕ್ಷರಾಗಿ ಅಬ್ದುಲ್ಲ ಮಾದುಮೂಲೆ, ಸದಸ್ಯರಾಗಿ ಡಾ. ಅಬ್ದುಲ್ ರಹಿಮಾನ್ ಬಾವ, ಸದನ್ ದಾಸ್ ಶಿರೂರು, ಸುಗಂಧ ರಾಜ್ ಬೇಕಲ್, ಅಮೀನ್ ಸಾಹೇಬ್ ಮಂಜೇಶ್ವರ, ಅಲಿ ಸಾಗ್, ಮೊಯಿದಿನ್ ಬಾವ ಹೊಸಂಗಡಿ, ಅಬ್ದುಲ್ ರಶೀದ್ ಬಾಯಾರ್,
ಅಧ್ಯಕ್ಷರಾಗಿ: ನ್ಯಾಯವಾದಿ ಇಬ್ರಾಹಿಂ ಖಲೀಲ್ ಅರಿಮಲೆ ಉಪಾಧ್ಯಕ್ಷರಾಗಿ: ಮಂಜುನಾಥ್ ಕಾಸರಗೋಡು, ಶಾಫಿ ಭಂಡಶಾಲೆ, ಯೂಸುಫ್ ಶೇಣಿ, ಅಶ್ರಫ್ ಪಾವೂರ್, ಜೋಯ್ ವಿನ್ ಸೆಂಟ್ ಕಯ್ಯಾರ್,
ಪ್ರಧಾನ ಕಾರ್ಯದರ್ಶಿಯಾಗಿ: ಅಮರ ದೀಪ್ ಕಲ್ಲೂರಾಯ, ಕಾರ್ಯದರ್ಶಿಗಳಾಗಿ: ಆಸೀಫ್ ಹೊಸಂಗಡಿ, ಅನೀಶ್ ಶೆಟ್ಟಿ ಮಡಂದೂರು, ಅಶ್ರಫ್ ಕ್ಲಾಸಿಕ್, ಅಶ್ರಫ್ ಬಾಯಾರ್, ಅಮಾನುಲ್ಲ ಮೀಂಜ,
ಕೋಶಾಧಿಕಾರಿಯಾಗಿ: ಇಬ್ರಾಹಿಂ ಬಾಜೂರಿ, ಸಾಂಸ್ಕೃತಿಕ ಸಂಯೋಜಕರಾಗಿ: ರಾಮಚಂದ್ರ ಬೆದ್ರಡ್ಕ, ಕ್ರೀಡಾ ಸಂಯೋಜಕರಾಗಿ: ಹಸ್ಸನ್ ಕುಡ್ವ, ಮಾಧ್ಯಮ ಸಂಯೋಜಕರಾಗಿ: ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ ಮಜಿಬೈಲು ಆಯ್ಕೆಯಾದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.