Breaking Posts

6/trending/recent
Type Here to Get Search Results !

8:10:45

ಜಿ. ಎಚ್.ಎಸ್ ಸೂರಂಬೈಲ್ ಶಾಲೆಯಲ್ಲಿ ಎಂ.ಎಸ್ ಸ್ವಾಮಿನಾಥನ್ ಸಂಸ್ಮರಣಾ ಕಾರ್ಯಕ್ರಮ.

ಎಂ.ಎಸ್ ಸ್ವಾಮಿನಾಥನ್ ಸಂಸ್ಮರಣೆ.
ಕುಂಬಳೆ: ಜಿ. ಎಚ್.ಎಸ್ ಸೂರಂಬೈಲ್ ಶಾಲೆಯಲ್ಲಿ ಎಂ.ಎಸ್ ಸ್ವಾಮಿನಾಥನ್ ಸಂಸ್ಮರಣಾ ಕಾರ್ಯಕ್ರಮವು, "ಇಕೋ ಕ್ಲಬ್" (Eco Club) ವತಿಯಿಂದ ನಡೆಯಿತು. ಕಾರ್ಯಕ್ರಮವನ್ನು ಶಾಲಾ ಮುಖ್ಯೊಪಾಧ್ಯಾಯ ರಾಜಗೋಪಾಲನ್ ಇವರು ಶಾಲಾ ಇಕೋ ಕ್ಲಬ್ ವತಿಯಿಂದ ನಿರ್ಮಿಸಿದಂತಹ ಎಂ.ಎಸ್ ಸ್ವಾಮಿನಾಥನ್ ಸ್ಮಾರಕ ಇಕೋ ಪಾರ್ಕ್ ನ್ನು ಉದ್ಘಾಟಿಸಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಕ್ಕಳಿಗೆ ಪ್ರಕೃತಿ ಹಾಗೂ ಸ್ವಾಮಿನಾಥನ್ ಇವರ ಬಗ್ಗೆ ಮಾಹಿತಿಗಳನ್ನು ತಿಳಿಸಿಕೊಡಲಾಯಿತು. ಸ್ಟಾಫ್ ಸೆಕ್ರಟರಿ, ಅಧ್ಯಾಪಕ, ಕಿರಣ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಅಧ್ಯಾಪಕ ಚಂದ್ರಶೇಖರ ಸ್ವಾಗತಿಸಿ, ಜೀವಶಾಸ್ತ್ರ ಅಧ್ಯಾಪಕಿ ಶ್ರೀಮತಿ ಶ್ರುತಿ ಎನ್.ಆರ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.