ಕೇರಳದ ನಾಡ ಹಬ್ಬ ಓಣಂ ಅಂಗವಾಗಿ ಕಾಸರಗೋಡು ಜಿಲ್ಲಾ ಚುನಾವಣಾ ಆಯೋಗದಿಂದ ಮಂಜೇಶ್ವರದಲ್ಲಿ "ತಿರುವಾದಿರ" ನೃತ್ಯ.
ಆಗಸ್ಟ್ 23, 2023
0
ಕೇರಳದ ನಾಡ ಹಬ್ಬ ಓಣಂ ಅಂಗವಾಗಿ ಕಾಸರಗೋಡು ಜಿಲ್ಲಾ ಚುನಾವಣಾ ಆಯೋಗದಿಂದ ಮಂಜೇಶ್ವರದಲ್ಲಿ "ತಿರುವಾದಿರ" ನೃತ್ಯ.
ಮಂಜೇಶ್ವರ: ಪ್ರತ್ಯೇಕ ವೋಟರ್ ಪಟ್ಟಿ ನವೀಕರಣ ಯೋಜನೆಯ ಪ್ರಚಾರಾರ್ಥವಾಗಿ ಜಿಲ್ಲಾ ಚುನಾವಣಾ ವಿಭಾಗವು ಕೇರಳದ ನಾಡ ಹಬ್ಬ ಓಣಂ ಸಮೀಪಿಸುತ್ತಿದ್ದಂತೆ ಮಂಜೇಶ್ವರ ಗೋವಿಂದ ಪೈ ಕಾಲೇಜಲ್ಲಿ ಓಣಂ ಆಚರಣೆಯನ್ನು ಇಂದು ಮೇಘತಿರುವಾದಿರದೊಂದಿಗೆ ಆಚರಿಸಿದರು. ಕಾರ್ಯಕ್ರಮವನ್ನು ಸಹ ಜಿಲ್ಲಾಧಿಕಾರಿ ದಿಲೀಪ್ ಕೆ. ಕೈನಿಕ್ಕರ ಉದ್ಘಾಟನೆಗೈದರು.

