Breaking Posts

6/trending/recent
Type Here to Get Search Results !

8:10:45

ಮಂಜೇಶ್ವರ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಆಶ್ರಯದಲ್ಲಿ ಮಚ್ಚಂಪ್ಪಾಡಿಯಲ್ಲಿ ನಡೆದ "ಬೀ ಸ್ಮಾರ್ಟ್ ಲೀಡರ್ಸ್".

ಮಂಜೇಶ್ವರ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಆಶ್ರಯದಲ್ಲಿ ಮಚ್ಚಂಪ್ಪಾಡಿಯಲ್ಲಿ ನಡೆದ "ಬೀ ಸ್ಮಾರ್ಟ್ ಲೀಡರ್ಸ್".
ಮಂಜೇಶ್ವರ: ಮಂಜೇಶ್ವರ ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ಅಸೋಸಿಯೇಶನ್ ನ ಆಶ್ರಯದಲ್ಲಿ ಬಿ ಸ್ಮಾರ್ಟ್ ಲೀಡರ್ಸ್ ಅಕಾಡೆಮಿ ಮಚ್ಚಂಪಾಡಿ ಮದ್ರಸದಲ್ಲಿ ನಡೆಯಿತು.
ಪಿ. ಹೆಚ್.ಅಬ್ದುಲ್ ಹಮೀದ್ ಹಾಜಿ ಧ್ವಜಾರೋಹಣ ನೆರವೇರಿಸಿ ಅಬ್ದುಲ್ ಬಾಸಿತ್ ಹುದವಿ ಪ್ರಾರ್ಥನೆಗೈದರು ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಕಾಸರಗೋಡು ಜಿಲ್ಲಾ ಮುಶಾವರ ಸದಸ್ಯ ಅಬ್ದುಲ್ ಮಜೀದ್ ದಾರಿಮಿ ಪಯ್ಯಕಿ ಸಭೆಯನ್ನು ಉದ್ಘಾಟಿಸಿದರು ಸೈಯದ್ ಸೈಫುಲ್ಲಾ ತಂಗಳು ಉದ್ಯಾವರ. ಮುಹಮ್ಮದ್ ಫೈಝಿ ಕಜೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಬಾಗವಹಿಸಿದರು ರಶೀದ್ ಮಾಸ್ತರ್ ಬೆಲಿಂಜ ಬಿ ಸ್ಮಾರ್ಟ್ ವಿಶನ್ 25 ಸಮಸ್ತ ಮುಫತಿಷ್ ಅಬ್ದುಲ್ ಖಾದರ್ ಫೈಝಿ ಮ್ಯಾನೇಜಿಂಗ್ ಕಮಿಟಿಯ ಬಾಧ್ಯತೆ ಹಾಗೂ ಕರ್ತವ್ಯ ಎಂಬ ವಿಷಯಗಳಲ್ಲಿ ತರಗತಿ ನಡೆಸಿಕೊಟ್ಟರು ಪ್ರಧಾನ ಕಾರ್ಯದರ್ಶಿ ಫಾರೂಕ್ ಮುಸ್ಲಿಯಾರ್ ಮಂಜೇಶ್ವರ ಸಭೆಯನ್ನು ಸ್ವಾಗತಿಸಿ ಜೊತೆ ಕಾರ್ಯದರ್ಶಿ ಹಾರಿಸ್ ಪಾವೂರು ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ದುಲ್ ಅಝೀಝ್ ಹಾಜಿ ಮಚ್ಚಂಪಾಡಿ ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.