Breaking Posts

6/trending/recent
Type Here to Get Search Results !

8:10:45

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಾವಳಿಗುಳಿ ವರ್ಕಾಡಿ 9ನೇ ವರ್ಷದ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಾವಳಿಗುಳಿ ವರ್ಕಾಡಿ 9ನೇ ವರ್ಷದ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ.
ಮಂಜೇಶ್ವರ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ಬಾವಳಿಗುಳಿ ವರ್ಕಾಡಿ ಇದರ ಆಶ್ರಯದಲ್ಲಿ ಒಂಬತ್ತನೇ ವರ್ಷದ ಗಣೇಶೋತ್ಸವವು ಸೆಪ್ಟೆಂಬರ್ 9 ರಂದು ಮಂಗಳವಾರ ಬಾವಳಿಗುಳಿ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮದ
ಆಮಂತ್ರಣ ಪತ್ರಿಕೆಯನ್ನು ಶ್ರೀ ಕಟೀಲ್ ಕಚೇರಿಯ ವಠಾರದಲ್ಲಿ ಬಿಡುಗಡೆ ಮಾಡಲಾಯಿತು , ವರ್ಕಾಡಿ ಸಂತೋಷ್ ತಂತ್ರಿಯವರು ದೀಪ ಪ್ರಜ್ವಲನ ಮಾಡಿದರು. ಸಮಿತಿಯ ಗೌರವ್ಯಾಧ್ಯಕ್ಷರಾದ ಲಕ್ಷ್ಮೀನಾರಾಯಣ ಹೊಳ್ಳರವರು ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಸಭೆಯಲ್ಲಿ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ರೈ ಅಡ್ಕ, ಕೋಶಾಧಿಕಾರಿ ರವಿ ಮುಡಿಮಾರು, ಸಹ ಕಾರ್ಯದರ್ಶಿ ಹಿತೇಶ್ ಶೆಟ್ಟಿ ಪೂಂಜರ ಮನೆ ಅಲ್ಲದೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.