Breaking Posts

6/trending/recent
Type Here to Get Search Results !

8:10:45

ವರ್ಕಾಡಿ ವುಡ್ ಇಂಡಸ್ಟ್ರಿ ಮಾಲಕ, ಹಿರಿಯ ಉದ್ಯಮಿ ಮೊಯ್ದಿನ್ ಕುಂಞ ಹಾಜಿ ನಿಧನ.

ವರ್ಕಾಡಿ ವುಡ್ ಇಂಡಸ್ಟ್ರಿ ಮಾಲಕ, ಹಿರಿಯ ಉದ್ಯಮಿ ಮೊಯ್ದಿನ್ ಕುಂಞ ಹಾಜಿ ನಿಧನ.
ಮಂಜೇಶ್ವರ: ಮಜಿರ್ಪಳ್ಳ ಕೋಳಿಯೂರು ಪದವು ನಿವಾಸಿ, ವರ್ಕಾಡಿ ವುಡ್ ಇಂಡಸ್ಟ್ರೀಸ್ ಮಾಲಕ, ಹಿರಿಯ ಉದ್ಯಮಿ ಮೊಯಿದಿನ್ ಕುಂಞಿ ಹಾಜಿ (60) ನಿಧನರಾದರು. ಮೃತರು ಪತ್ನಿ ಕುಲ್ಸು, ಮಕ್ಕಳಾದ ಅಶ್ರಫ್, ಇಕ್ಬಾಲ್, ತಸ್ರಿನಾ, ಮೊಹಮ್ಮದ್ ರಫಿ ಹಾಗೂ ಅಪಾರ ಬಂಧು - ಬಳಗವನ್ನು ಅಗಲಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.