Breaking Posts

6/trending/recent
Type Here to Get Search Results !

8:10:45

1992 ರಲ್ಲಿ ಅಯೋಧ್ಯಾಕರ ಸೇವಕರಾಗಿ ಸೇವೆ ಸಲ್ಲಿಸಿದ್ದ ಕೋಟೂರು ನಿವಾಸಿ ಸುರೇಶ್ ಆಚಾರ್ಯ ನಿಧನ.

1992 ರಲ್ಲಿ ಅಯೋಧ್ಯಾಕರ ಸೇವಕರಾಗಿ ಸೇವೆ ಸಲ್ಲಿಸಿದ್ದ ಕೋಟೂರು ನಿವಾಸಿ ಸುರೇಶ್ ಆಚಾರ್ಯ ನಿಧನ.

ಕಾಸರಗೋಡು: ಮೂಲತಃ ಕುಬಣೂರು ಒಡ್ಡoಬೆಟ್ಟು ನಿವಾಸಿ ಇದೀಗ ಮುಳಿಯಾರು ಕೊಟೂರಿನಲ್ಲಿ ವಾಸಿಸುವ ದಿ. ವಿಷ್ಣು ಆಚಾರ್ಯ - ದಿ. ರತ್ನ ದಂಪತಿ ಪುತ್ರ ಸುರೇಶ್ ಆಚಾರ್ಯ (55) ಅಲ್ಪ ಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು ಮುಂಜಾನೆ 1.30 ಗಂಟೆಗೆ ಸ್ವ - ಗೃಹದಲ್ಲಿ ನಿಧನರಾದರು. ಮೃತರು ಬಡಗಿ ವೃತ್ತಿ ಮಾಡುತ್ತಿದ್ದು, 1992 ರಲ್ಲಿ ಅಯೋಧ್ಯೆಗೆ ಕರ ಸೇವಕರಾಗಿ ಮಧೂರು ಪಂಚಾಯತ್ ನ ವತಿಯಿಂದ ತೆರಳಿದ್ದರು. ಮೃತರು ಪತ್ನಿ: ಗೀತಾ, ಮಕ್ಕಳಾದ: ಗುರು ಪ್ರಸಾದ್ ಆಚಾರ್ಯ (ಜಿಯೋಲೋಜಿಸ್ಟ್ ಮಂಗಳೂರು.), ಗಿರೀಶ್ ಆಚಾರ್ಯ, ಮಣಿಕಂಠ ಆಚಾರ್ಯ, ಧನ್ವಿತ್ ಆಚಾರ್ಯ, ಸಹೋದರ - ಸಹೋದರಿಯರಾದ: ರಾಜ ಆಚಾರ್ಯ ಪುತ್ತೂರು, ಪ್ರಭಾಕರ ಆಚಾರ್ಯ ಸುಳ್ಯ, ರವಿಚಂದ್ರ ಆಚಾರ್ಯ ಮಧೂರು, ಚಂದ್ರಾವತಿ, ಮಾಲತಿ, ಭಾರತಿ, ಯಶೋದ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ ಕೋಟೂರಿನಲ್ಲಿ ನಡೆಯಲಿದೆ.




                                   Advt

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.